Free Shipping Charge on Orders above ₹400

Shop Now

AA vadana Sale -10%
Rs. 216.00Rs. 240.00
Vendor: BEETLE BOOK SHOP
Type: PRINTED BOOKS
Availability: 5 left in stock

ಈ ಭೂಮಿಯ ಮೇಲೆ ‘ಕಾಮ’ ಯಾರನ್ನೂ ಬಿಟ್ಟಿಲ್ಲ. ಆದರೆ ಎಲ್ಲರೂ ಕಾಮಕ್ಕಾಗಿಯೇ ಬದುಕುವವರಲ್ಲ. ಪ್ರತಿಯೊಬ್ಬರ ಬದುಕಿನಲ್ಲೂ ಕವಲು ದಾರಿಗಳು ಇದ್ದೇ ಇರುತ್ತವೆ. ಆ ಹಾದಿಯ ಒಂಟಿ ಪಯಣದಲ್ಲಿ ಗಂಡು-ಹೆಣ್ಣು ಜೊತೆಯಾಗುವುದು ಸಹಜ. ಆದರೆ ಗಂಡು-ಗಂಡನ್ನೇ ಬಯಸಿದರೆ? ಹೆಣ್ಣು-ಹೆಣ್ಣನ್ನೇ ಬಯಸಿದರೆ? ಅದು ಶಿಕ್ಷಾರ್ಹ ಅಪರಾಧ, ಪ್ರಕೃತಿಗೆ ವಿರುದ್ಧ ಎಂಬ ಕಟ್ಟಳೆಗಳನ್ನು ಮನುಷ್ಯ ವಿಧಿಸಿಕೊಂಡಿದ್ದಾನೆ. ಆದರೂ ಇದನ್ನು ಕೆಲವರು ಏಕೆ ಧಿಕ್ಕರಿಸುತ್ತಾರೆ? ಯಾರಿಗೂ ಹೇಳಲಾಗದೆ, ಅವರೊಳಗಿನ ಭಾವನೆಗಳನ್ನು ಅದುಮಿ‌ಕೊಳ್ಳಲಾಗದೇ ಅವರು ಅನುಭವಿಸುವ ಯಾತನೆ ಹೇಗಿರುತ್ತದೆ? ಆ ಮನಸ್ಥಿತಿಯಿಂದ ಅವರು ಹೊರಬರಲು ಸಾಧ್ಯವೇ ? ನಮ್ಮ ನಡುವೆ ಅರ್ಥವಾಗದೇ ಉಳಿದಿರುವ ಇಂಥವರ ಬಗ್ಗೆ ಮುಂದುವರೆದ ಕಾಲಘಟ್ಟದಲ್ಲಿ ನಮ್ಮ ದೃಷ್ಟಿಕೋನ ಹೇಗಿರಬೇಕು? ಇತ್ಯಾದಿ ಕೌತುಕದ ಪ್ರಶ್ನೆಗಳಿಗೆ ಈ ಕೃತಿ ಉತ್ತರ ನೀಡುತ್ತದೆ.

ಶೇಕ್ಷಾವಲಿ ಮಣೆಗಾರ್

Guaranteed safe checkout

AA vadana
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading