Free Shipping Charge on Orders above ₹400

Shop Now

Antahkarana Sale -10%
Rs. 202.00Rs. 225.00
Vendor: Beetle Book Shop
Type: printed books
Availability: 2 left in stock

ಅಂತಃಕರಣ

ತೆರೆದುಕೊಳ್ಳಲು ಕರೆ ನೀಡುವ ಓಲೆಗಳು

ಕನ್ನಡಕ್ಕೆ ಅಪೂರ್ವ ಎನ್ನಿಸುವ ಈ ಪ್ರಬಂಧಗಳು ಮನುಷ್ಯ ನನ್ನು ಅರಿಯಲು ನಮಗೆ ನೆರವಾಗುವ ಮಾಧ್ಯಮಗಳಲ್ಲ ಮುಖ್ಯವಾದ ವಿಜ್ಞಾನ ಹಾಗೂ ಸಾಹಿತ್ಯಗಳ ಸೃಜನಶೀಲ ಪ್ರಭಾವಕ್ಕೆ ತೆರೆದುಕೊಂಡ ಮನಸ್ಸಿನ ಸೃಷ್ಟಿಯಾಗಿವೆ.

ವಿಚಾರಗಳು ತಮ್ಮ ಅವತರಣ ಚಿಹ್ನೆಗಳನ್ನು ಕಳಚಿಟ್ಟು ನಮ್ಮ ಅನುಭವವಾಗಬೇಕು; ಬುದ್ದಿಗೆ ಮಾತ್ರವಲ್ಲದೇ ಅಂತಃಕರಣಕ್ಕೂ ಪ್ರಸ್ತುತವೆನ್ನಿಸಬೇಕು; ಹೇಆದ್ದು ಬಲಿಯ ಹೇಆಕೆಯಾಗಿ ಉಆಯದೇ ಆಚರಣೆಗೂ ಇಆಯಬೇಕು ಎನ್ನುವ ತಹತಹ ವಿಚಾರಗಳ ನುಡಿವಆಗೆ ಕಾರಣವಾಗಿದೆ: ಪ್ರಬಂಧಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ “ಅಂತಃಕರಣ' ಮನುಷ್ಯತ್ವದ ಗುಣವಿಶೇಷಗಳಾದ ಸೃಜನಶೀಲತೆ, ಪ್ರೀತಿ, ಸೌಹಾರ್ದ, ಸದ್ಭಾವನೆ, ಸದಾಶಯಗಳ 'ಉಗಮಸ್ಥಾನದ ಪ್ರತೀಕವಾಗಿದೆ.

'ಅಂತಃಕರಣ' ಪುಸ್ತಕದ ಹೆಸರಷ್ಟೇ ಅಲ್ಲ; ಅದರ ಆಶಯ ಕೂಡಾ

Guaranteed safe checkout

Antahkarana
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading