Free Shipping Above ₹500 | COD available

Nanille Iruve Sale -10%
Rs. 225.00Rs. 250.00
Vendor: BEETLE BOOK SHOP
Type: PRINTED BOOKS
Availability: 25 left in stock

ಈ ಪುಸ್ತಕವು ಏಕಕಾಲದಲ್ಲಿ ಮಾರಣಾಂತಿಕ ಖಾಯಿಲೆಯ ಎದುರಲ್ಲೂ ಮನೋಸ್ಥೈರ್ಯವನ್ನು ಉಳಿಸಿಕೊಳ್ಳಲು ಹೋರಾಡಿದ ಮಹಿಳೆಯ ಕಥೆಯಾಗುವುದರ ಜೊತೆಗೆ, ಕ್ಯಾನ್ಸರ್ ಬಂದಾಗ ಸುತ್ತಲಿನವರು ಏನು ಮಾಡಬೇಕು, ಹೇಗೆ ಸಿದ್ಧವಾಗಿರಬೇಕು, ಯಾವ್ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ನೆರವು ಸಹಾಯ ಒದಗಿಸುವ ಆಸ್ಪತ್ರೆಗಳು, ವಿಮಾ ಯೋಜನೆಗಳು ಎಲ್ಲದರ ಬಗ್ಗೆಯೂ ಮಾತನಾಡುತ್ತದೆ. ಈ ಮಾಹಿತಿ ಆನ್ಲೈನ್ನಲ್ಲಿ ಸಿಗಬಹುದು, ಆದರೆ ಅದು ಎಷ್ಟರಮಟ್ಟಿಗೆ ಜನಸ್ನೇಹಿ ಮತ್ತು ಕನ್ನಡಸ್ನೇಹಿಯಾಗಿರುತ್ತದೆ ಎನ್ನುವುದು ಪ್ರಶ್ನೆ. ಎಲ್ಲ ಮಾಹಿತಿಗಳನ್ನೂ ಸರಳ ಕನ್ನಡದಲ್ಲಿ ಒದಗಿಸುವ ಈ ಪುಸ್ತಕ ಏಕಕಾಲಕ್ಕೆ ಸೃಜನಶೀಲ ಕೃತಿಯೂ ಮತ್ತು ಮಾಹಿತಿಪೂರ್ಣ ಪುಸ್ತಕವೂ ಆಗಿದೆ. ಅದು ಈ ಪುಸ್ತಕದ ಹಿರಿಮೆ. ಇದನ್ನು ಬರೆದ ಸಂಯುಕ್ತಳಿಗೆ ಅಭಿನಂದನೆಗಳನ್ನು ಹೇಳುತ್ತಲೇ ಕಥಾನಾಯಕಿ ವಿಜಯಾ ಅವರ ಅದಮ್ಯ ಜೀವನಪ್ರೀತಿಗೆ ಶರಣು.

- ಸಂಧ್ಯಾರಾಣಿ ಎನ್ । ಲೇಖಕಿ

Guaranteed safe checkout

Nanille Iruve
- +

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.