Free Shipping Charge on Orders above ₹300

Shop Now

Manava Vikasa Mattu Adima Samskruta
Rs. 195.00
Vendor: BEETLE BOOK SHOP
Type: PRINTED BOOKS
Availability: 4 left in stock
ಮೋಹನ ಆರ್‌. ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ
ಗೂಳ್ಯ ಗ್ರಾಮದಲ್ಲಿ 1986ರಲ್ಲಿ ಜನಿಸಿದರು. ಮೈಸೂರು
ವಿಶ್ವವಿದ್ಯಾನಿಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಉನ್ನತ
ಶ್ರೇಣಿಯಲ್ಲಿ ಪಡೆದಿದ್ದಾರೆ. ಅಲ್ಲದೇ ಶಾಸನಶಾಸ್ತ್ರ ಮತ್ತು ಭಾಷಾಂತರ
ವಿಷಯಗಳಲ್ಲಿ ಪಿ.ಜಿ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ. ನಂತರ ಪುಣೆಯ
ಡೆಕ್ಕನ್ ಕಾಲೇಜ್, ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆಯಿಂದ
2016 ICHR Fellow en Reading Rock Art: Interpreting
Temporal and Geographic Variability in the Lower
Malaprabha Basin, Karnataka ವಿಷಯಕ್ಕಾಗಿ ಪಿಎಚ್.ಡಿ.
ಪದವಿಯನ್ನು ಪಡೆದಿದ್ದಾರೆ. ಕಲಬುರ್ಗಿಯ ಕರ್ನಾಟಕ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು
(2016-17). ನಂತರ ಇವರು ಡೆಕ್ಕನ್ ಕಾಲೇಜಿನಲ್ಲಿ UGC ಕೊಡಮಾಡುವ
ಡಾ. ಎಸ್. ರಾಧಕೃಷ್ಣನ್ ಪೋಸ್ಟ್ ಡಾಕ್ಟರಲ್ ಫೆಲೊಗೆ ಆಯ್ಕೆಯಾಗಿ ಹಿರೇ
ಬೆಣಕಲ್ ಪರಿಸರದ ಏಳುಗುಡ್ಡ ಸಾಲಿನಲ್ಲಿ ಸಂಶೋಧನೆಯನ್ನು ಕೈಗೊಂಡು
'ದಕ್ಷಿಣ ಭಾರತದ ಭೀಂಬೇಟ್ಕ' ಎಂಬುದನ್ನು ನಿರೂಪಿಸಿದ್ದಾರೆ. ನಂತರ
ಹೈದರಾಬಾದ್‌ನ ಫೀಚ್ ಇಂಡಿಯಾ ಫೌಂಡೇಷನ್‌ನ ನಿರ್ದೇಶಕರಾಗಿ
(ರಿಸರ್ಚ್) ಭಾರತೀಯ ಸಂಸ್ಕೃತಿಯನ್ನು ಪಸರಿಸುವಲ್ಲಿ ತಮ್ಮನ್ನು
ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.
ಪುರಾತತ್ವ ನೆಲೆ ಮತ್ತು ಆದಿಮಕಲೆಯ ನಿರಂತರ ಸಂಶೋಧನೆಯಲ್ಲಿ
ತೊಡಗಿರುವ ಇವರು 50ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೇ
2019ರಲ್ಲಿ ಕರ್ನಾಟಕದ ಆದಿಮ ಚಿತ್ರಕಲೆ ಕೃತಿಯನ್ನು ಹೊರತಂದಿದ್ದಾರೆ.
ಹಾಗೆಯೇ 60ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಚಾರ
ಸಂಕಿರಣಗಳಲ್ಲಿ ದೇಶ ವಿದೇಶಗಳಲ್ಲಿ ವಿದ್ವತ್‌ಪೂರ್ಣ ಪ್ರಬಂಧ ಹಾಗೂ
ಉಪನ್ಯಾಸಗಳನ್ನು ನೀಡಿದ್ದಾರೆ. ಇವರು ಅನೇಕ ಪುರಾತತ್ವ ನೆಲೆಗಳ
ಉತ್ಪನನಗಳಲ್ಲಿಯೂ ಭಾಗವಹಿಸಿದ್ದಾರೆ. ಅದರಲ್ಲಿ ಮಧ್ಯಪ್ರದೇಶದಲ್ಲಿನ
ಅಶೂಲಿಯನ್ ನೆಲೆ ತಿಕೋಡ ಮತ್ತು ಅಂತ್ಯ ಹಳೆ ಶಿಲಾಯುಗ ನೆಲೆ
ಮೆಹತಕೇರಿ ಹಾಗೂ ತೆಲಂಗಾಣದಲ್ಲಿನ ಬೌದ್ಧ ನೆಲೆ ಫಣಿಗಿರಿ
ಪ್ರಮುಖವಾಗಿವೆ. ಇವರ ಸಂಶೋಧನೆಗಳನ್ನು ಗಮನಿಸಿದ ಅನೇಕ
ಸಂಘ ಸಂಸ್ಥೆಗಳು ಗೌರವಿಸಿವೆ. 2015ರಲ್ಲಿ ಗ್ರೇಟ್ ಬ್ರಿಟನ್‌ನ ವಿಕ್ಟೋರಿಯಾ
ಮತ್ತು ಆಲ್ಟರ್ ಮ್ಯೂಸಿಯಂನಿಂದ Nehru Trust Award, 2019ರಲ್ಲಿ
Dr. M.H. Krishna Merit Award no 20210 International
Young Scientist Award o. At present working as Assistant
Professor at the Department of Ancient History, Culture and
Archaeology, University of Allahabad (A Central University),
Prayagraj (UP).

Guaranteed safe checkout

Manava Vikasa Mattu Adima Samskruta
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading