Free Shipping Charge on Orders above ₹400

Shop Now

Mai Mana
Rs. 100.00
Vendor: BEETLE BOOK SHOP
Type: PRINTED BOOKS
Availability: 10 left in stock
"ಮೈ-ಮನ" ಕವನ ಸಂಕಲನವು ಸಂಪೂರ್ಣವಾಗಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಕೇಂದ್ರಿತ ಕವಿತೆಗಳನ್ನು ಒಳಗೊಂಡಿದ್ದು,ಈ ಸಮುದಾಯದ ಮೇಲೆ ಬೆಳಕು ಚೆಲ್ಲುವ ಮೂಲಕ

* ಲಿಂಗತ್ವ ಮತ್ತುಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ವೈವಿಧ್ಯತೆಗಳನ್ನು ಹಾಗೂ ಹಲವು ಹೆಸರುಗಳನ್ನು ಪರಿಚಯಿಸುವುದು.

* ಲಿಂಗ- ಲಿಂಗತ್ವ- ಲೈಂಗಿಕತೆ ಮೊದಲಾದ ಪರಿಕಲ್ಪನೆಗಳನ್ನು ಕಾವ್ಯಮಾಯವಾಗಿ ಸ್ಪಷ್ಟಗೊಳಿಸುವುದು.

* ನಮ್ಮ ಸಮುದಾಯದ ಪೌರಾಣಿಕ ಹಿನ್ನೆಲೆಯನ್ನು ಸ್ಮರಿಸುವುದು .

*ನಮ್ಮ ಸಮುದಾಯದ ಹೋರಾಟದ ಮೈಲುಗಲ್ಲುಗಳನ್ನು ದಾಖಲಿಸುವುದು .

* ಮೈ-ಮನಗಳ ಅಪಹೊಂದಾಣಿಕೆಯಿಂದ ನಮ್ಮ ಸಮುದಾಯದ ವ್ಯಕ್ತಿಗಳಲ್ಲಾಗುವ ಮಾನಸಿಕ ಸಂಘರ್ಷ, ಕುಟುಂಬ, ಸಂಬಂಧಿಕರರು, ನೆರೆಹೊರೆ ಮತ್ತು ಸಮಾಜದ ಜೊತೆಗಿನ ನಿರಂತರ ಹೋರಾಟದ ಮುಖಗಳನ್ನು ಅನಾವರಣಗೊಳಿಸುವುದು.

* ನಮ್ಮ ಸಮುದಾಯದ ಭಾವನಾತ್ಮಕ, ಕೌಟುಂಬಿಕ ಸಾಮಾಜಿಕ ,ಶೈಕ್ಷಣಿಕ, ಆರ್ಥಿಕ,ಸಾಂಪ್ರದಾಯಿಕ- ಸಾಂಸ್ಕೃತಿಕ, ವೃತ್ತಿ ಜೀವನಗಳ ಕುರಿತು ನಮ್ಮ ಸಮುದಾಯಕ್ಕೆ ಮತ್ತು ಸಮುದಾಯೇತರ ಸಮಾಜಕ್ಕೆ ಅರಿವು ಮೂಡಿಸುವುದು.

*ನಮ್ಮ ಸಮುದಾಯಕ್ಕೆ ಸಂಬಂಧಿಸಿದ ನೂರೊಂದು ನೆನಪುಗಳು,ಪ್ರೀತಿ- ಪ್ರಣಯ - ಮೋಸ, ಆಸೆ-ಆಕಾಂಕ್ಷೆ-ಅಭಿರುಚಿ, ಸಂಗಾತಿ-ವಿವಾಹ -ವಿವಾದ, ಕಾನೂನು-ನ್ಯಾಯ-ಶಿಕ್ಷೆ, ಸ್ವೀಕಾರ-ಬಹಿಷ್ಕಾರ, ಬದುಕು- ಸಾವುಗಳ ವಿಮರ್ಶೆ, ಸೋತೂ ಗೆಲ್ಲುವ, ಗೆದ್ದು ಸೋಲುವ ಪ್ರಸಂಗಗಳನು ಚರ್ಚಿಸುವುದು.

*ಸಂಘ-ಸಂಸ್ಥೆಗಳಿಗೆ, ರಾಜ್ಯ-ಕೇಂದ್ರ ಸರ್ಕಾರಗಳಿಗೆ ನಮ್ಮನ್ನು ಪರಿಚಯಿಸಿ ನಮ್ಮ ಬಗೆಗಿನ ಅವರ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನೆನಪಿಸುವುದು.

Guaranteed safe checkout

Mai Mana
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading