Your cart is empty now.
ಕುರುಕ್ಷೇತ್ರ ಬರಿಯ ಯುದ್ಧವಲ್ಲ; ಅದು ಅದನ್ನು ಮೀರಿದ್ದು.
ಅಲ್ಲಿ ಅಧ್ಯಾತ್ಮವಿದೆ; ಅನುರಾಗವಿದೆ; ಬಾಂಧವ್ಯವಿದೆ; ಭಾವವಿದೆ; ಭಾವರಾಹಿತ್ಯವಿದೆ; ಮಂತ್ರವಿದೆ; ತಂತ್ರವಿದೆ; ಮೈತ್ರಿಯಿದೆ; ಶತ್ರುತ್ವವಿದೆ; ವರವಿದೆ; ಶಾಪವಿದೆ; ಮರಣವಿದೆ; ಜೀವನವಿದೆ; ಪತನವಿದೆ; ಉಜ್ಜೀವನವಿದೆ; ಲಾಭವಿದೆ; ನಷ್ಟವಿದೆ; ಅತೀತವಿದೆ; ಭವಿಷ್ಯವಿದೆ-ಹೀಗೆ ಅಲ್ಲಿ ಏನೆಲ್ಲ ಇವೆ!
ಹಾಗಾಗಿಯೇ ಇಂದಿಗೂ ಅದರೆಡೆಗೆ ನಮಗೆ ಸೆಳೆತವಿದೆ.
ಇಂಥ ಯುದ್ಧವನ್ನು ವ್ಯಾಸರು ದಾಖಲಿಸಿದ್ದು ಕೂಡಾ
ಇವೆಲ್ಲ ಅಲ್ಲಿವೆ, ಎಂದೇ;
ಇದನ್ನು ಅರಿಯುವುದರಲ್ಲಿ ಮಾನವ ಜನಾಂಗಕ್ಕೆ
ಒಳಿತಿದೆ, ಎಂದೇ.
ಮಹಾಭಾರತ ವಿವರಿಸುವ ಆ ಎಲ್ಲ ಮಾಹಿತಿಗಳ ಗುಚ್ಛವೇ ಈ ಕೃತಿ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.