Free Shipping Charge on Orders above ₹300

Shop Now

Kulachinheya Rahasya ( The Secret Of The Totem ) Sale -10%
Rs. 315.00Rs. 350.00
Vendor: BEETLE BOOK SHOP
Type: PRINTED BOOKS
Availability: 4 left in stock

ಹತ್ತೊಂಬತ್ತನೆಯ ಶತಮಾನವು ಜಗತ್ತಿನ ಎಲ್ಲಾ ಹೊಸ ಆಲೋಚನೆಗಳ ತಾಯಿ, ಈ ಚಿಂತನೆಗಳ ಉಗಮದಲ್ಲಿ ಮಾನವಶಾಸ್ತ್ರೀಯ ಅಧ್ಯಯನವೂ ಒಂದು. ಫೇಝರ್, ಮೆಕ್‌ಲೆನ್ನನ್, ರಾಬಿನ್ ಸ್ಮಿತ್, ಇಜ, ಟೇಲರ್, ದೂದ್, ರಿಸ್ತೇ, ಹರನ್ ನಿಗೇಯರ್‌, ಮೆಲನೋವಸ್ಥಿ, ಹೊವಿಟ್, ಎಡ್ವನ್, ವೆಗಾ, ಮ್ಯಾಕ್ಸ್ ಮುಲ್ಲರ್, ಡಾ. ಪಿಕ್ಲರ್, ಲಂಗ್ಲೋ ಪರ್ಕರ್, ಸ್ಪೆನ್ಸರ್, ಗಿಲ್ಲಿನ್, ಮೆಸ್ಟರ್ಸ್, ಮೊರ್ಗಾನ್, ಡಾ. ಡರ್ಣೀಮ್, ಡಾ. ಫಿಷರ್, ಥರ್ಸ್‌ಟನ್, ಡಾನ್ಸಸ್, ನಿರ್ಮಲ್ ಕುಮಾರ್ ಬೋಷ್, ಶರತ್ ಚಂಧರಾಯ್, ಎನ್, ನಾಮ್ಬಯೆಲ್ ಕಿಗನ್, ಅನುಷಂಗಿಕವಾಗಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮುಂತಾದ ಮಾನವಶಾಸ್ತ್ರಜ್ಞರು ತಮ್ಮ ಬದುಕನ್ನೇ ಈ ಕ್ಷೇತ್ರದಲ್ಲಿ ಸವೆಸಿದರು. ಅಂಥವರಲ್ಲಿ ಲಾಂಗ್ ಕೂಡ ಒಬ್ಬ. ಅಂಡ್ಯೂಲಾಂಗ್‌ ಈ ಪುಸ್ತಕವನ್ನು ಒಮ್ಮೆ ಓದಿದರೆ ಟೊಟೆಮಿಸಂ ಬಗ್ಗೆ ಯಾರು ಏನೆಲ್ಲಾ ಬರೆದಿದ್ದಾರೆ, ಯಾವ ಪ್ರಮೇಯದ ಸಾಧ್ಯತೆಗಳಷ್ಟು, ಮಿತಿಗಳೆಷ್ಟು ಎಂಬುದು ತಿಳಿಬಿದುಡುತ್ತದೆ. ಬೇರೆಯವರ ಪ್ರಮೇಯಗಳೊಂದಿಗಿನ ತಕರಾರುಗಳು ಮತ್ತು ಆತನ ವ್ಯಾಖ್ಯಾನಗಳನ್ನು ಒಪ್ಪುವುದು ಹಡುವುದು ಮುಖ್ಯವಲ್ಲ, ಆದರೆ ಅಂದ್ರಲಾಂಗ್ ಮಹತ್ವದ ಮಾನವಶಾಸ್ತ್ರೀಯ ಸಂಶೋಧಕನೆಂಬ ಬೆರಗು ನಮ್ಮ ತಲೆಯಲ್ಲಿ ಶಾಶ್ವತವಾಗಿ ನೆಲೆಯೂರುತ್ತದೆ. ನಾವು ಒಂದು ಪ್ರಮೇಯವನ್ನು ಒಪ್ಪಿಕೊಂಡು, ಇದು ಸರಿಯಾಗಿದೆ ಅನ್ನುವಾಗಲೇ ಇ ಪ್ರಮೇಯದ ಮಿತಿಗಳೇನು ಎಂಬುದನ್ನು ಹಲವು ಪ್ರಶ್ನೆ ಮತ್ತು ವಿಶ್ಲೇಷಣೆಯ ಮೂಲಕ ಅಚ್ಚರಿ ಹುಟ್ಟಿಸುವ ಕಂಪ್ಯೂಲಾಂಗ್ ನಿಜವಾದ ಅರ್ಥಗಳಲ್ಲಿ 'ಗುರು'ವಾಗುತ್ತಾನೆ.  ದೀರ್ಘವಾದ ವಾಕ್ಯಗಳಿದ್ದರೂ ಬೇರೆ ಲೇಖಕರಂತ ಅತಿಯಾದ ಆಡಿಟಿಪ್ಪಣಿಗಳನ್ನು ನೀಡಿ ಗೊಂದಲಗೊಳಪಡದೆ ಸರಾಗವಾದ ಓದಿಗೆ ಅನುವು ಮಾಡಿಕೊಡುತ್ತಾನೆ. ವಿವರಣಿ ಮತ್ತು ವಿಶ್ಲೇಷಣೆಯ ಮಾದರಿಯಾದ ಕಾರಣ ಓದುಗರಿಗೆ ತೀರಾ ಕಷ್ಟವೆನಿಸದಂತೆ ಪ್ರಪಾದಿಮದಿಂದ ಮನುಷ್ಯ ಬೆಳೆದು ಬಂದ ಸಮಗ್ರ ಬದುಕಿನ ಚರಿತ್ರೆಯನ್ನು ಈ ಕೃತಿ ದಾಖಲಿಸುತ್ತದೆ, ಅರ್ಥೈಸುತ್ತದೆ. ಪ್ರತ್ಯೇತರ ಅಲಯ ಸಂವಾದ ಸಾಧ್ಯವಾಗಿಸುವ ಈ ಕೃತಿ ಅತ್ಯಂತ ಗಂಭೀರವಾದುದೆಂಬುದನ್ನು ಮರೆಯುವಂತೆಯೇ ಇಲ್ಲ. ಟೊಟೊಕಂ ಸಮಾಜದ ಮೂಲರೂಪ, ರಕಟ್ಟು ಲೋಕದೃಷ್ಟಿಯನ್ನು ಕುರಿತ ಒಂದು ಶತಮಾನದ ಸಾರ ಸಂಗ್ರಹ ಈ ಕೃತಿಯಲ್ಲಿ ಸಿಗತ್ತದೆಯೆಂಬುದು ಈ ಕೃತಿಯ ಹೆಗ್ಗಳಿಕೆ. ಇಂತಹದ್ದೊಂದು ಮಹತ್ವದ ಗ್ರಂಥವು ಕನ್ನಡಕ್ಕೊಂದು ಹೆಮ್ಮೆಯ ಸಂಗತಿ. ಟೊಟೆಮಿಸಂ ಕುರಿತಾಗಿ ಕನ್ನಡದಲ್ಲಿ ಬಂದ ಮೊಟ್ಟ ಮೊದಲ ಕೃತಿದೆಂಬ ದಾಖಲೆಯನ್ನು ಶಾಶ್ವತವಾಗಿ ಈ ಕೃತಿ ಉಳಿಸುತ್ತದೆ.

ಪಿ. ಆರಡಿಮಲ್ಲಯ್ಯ ಕಟ್ಟೇರ 

Guaranteed safe checkout

Kulachinheya Rahasya ( The Secret Of The Totem )
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading