Free Shipping Charge on Orders above ₹400

Shop Now

HOW TO DEVELOP A SUPER POWER MEMORY -Harry Lorayne | Adbutha smarana shakti belavanigeya vidhanagalu Soldout
Rs. 225.00Rs. 250.00
Vendor: BEETLE BOOK SHOP
Type: PRINTED BOOKS
Availability: 0 left in stock

ಹ್ಯಾರಿ ಲೊರೆನ್ ಒಬ್ಬ ಅಮೇರಿಕದ ಯಕ್ಷಿಣಿಗಾರರು ಮತ್ತು ಸ್ಮರಣ ಶಕ್ತಿ ತರಬೇತಿಯಲ್ಲಿ

ಪರಿಣಿತರು ಮತ್ತು ಲೇಖಕರು. ಅವರನ್ನು ಸ್ಮರಣ ಶಕ್ತಿ ತರಬೇತಿಯ ಯೋಧರೆಂದು ಕರೆದಿದ್ದಾರೆ. ಅವರು ಜಗತ್ತಿನ ಶ್ರೇಷ್ಠ ಸ್ಮರಣ ಶಕ್ತಿ ತರಬೇತಿಗಾರರೆಂದು ಟೈಮ್ಸ್ ಪತ್ರಿಕೆ ಹೇಳುತ್ತದೆ. ಅವರು ಬರೆದಿರುವ ಈ ಪುಸ್ತಕ ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಅತ್ಯುತ್ತಮವಾಗಿ ಮಾರಾಟವಾದ ಕೃತಿಯಾಗಿದೆ. ಕೆಲವೊಂದು ತಂತ್ರಗಳು ಹಾಗೂ ಸುಲಭವಾಗಿ ಅನುಸರಿಸಬಹುದಾದ ಕ್ರಮಗಳಿಂದ ನೀವು ನಿಮ್ಮ ಸ್ಮರಣ ಶಕ್ತಿಯನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದೆಂಬುದು ಹ್ಯಾರಿ ಲೊರೈನ್‌ರವರ ನಂಬಿಕೆಯಾಗಿದೆ. ಈ ಪುಸ್ತಕದ ತುಂಬಾ ವೈಯಕ್ತಿಕ ನಿದರ್ಶನಗಳು ಮತ್ತು ವಿನೋದಮಯವಾದ ಅಭ್ಯಾಸಗಳನ್ನು ಕೊಡಲಾಗಿದೆ. ಅದು ನಿಮ್ಮ ವೀಕ್ಷಣಾ ಕೌಶಲ್ಯಗಳನ್ನು ಮತ್ತು ಸ್ಮರಣ ಶಕ್ತಿಯನ್ನು ಪರೀಕ್ಷಿಸಲು ನೆರವಾಗುತ್ತದೆ. ಅದರಿಂದ ನೀವು ಹೆಚ್ಚು ಪರಿಣಾಮಕಾರಿಯಾಗಿ ಸಂಘಟಿತರಾಗುತ್ತೀರಿ.

ನಿಮ್ಮ ಸ್ಮರಣ ಶಕ್ತಿಯನ್ನು ಅದ್ಭುತವಾಗುವಂತೆ ತರಬೇತಿಗೊಳಸಿ.

Click here to be notified by email when this product becomes available.

Guaranteed safe checkout

HOW TO DEVELOP A SUPER POWER MEMORY -Harry Lorayne | Adbutha smarana shakti belavanigeya vidhanagalu

ಹ್ಯಾರಿ ಲೊರೆನ್ ಒಬ್ಬ ಅಮೇರಿಕದ ಯಕ್ಷಿಣಿಗಾರರು ಮತ್ತು ಸ್ಮರಣ ಶಕ್ತಿ ತರಬೇತಿಯಲ್ಲಿ

ಪರಿಣಿತರು ಮತ್ತು ಲೇಖಕರು. ಅವರನ್ನು ಸ್ಮರಣ ಶಕ್ತಿ ತರಬೇತಿಯ ಯೋಧರೆಂದು ಕರೆದಿದ್ದಾರೆ. ಅವರು ಜಗತ್ತಿನ ಶ್ರೇಷ್ಠ ಸ್ಮರಣ ಶಕ್ತಿ ತರಬೇತಿಗಾರರೆಂದು ಟೈಮ್ಸ್ ಪತ್ರಿಕೆ ಹೇಳುತ್ತದೆ. ಅವರು ಬರೆದಿರುವ ಈ ಪುಸ್ತಕ ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಅತ್ಯುತ್ತಮವಾಗಿ ಮಾರಾಟವಾದ ಕೃತಿಯಾಗಿದೆ. ಕೆಲವೊಂದು ತಂತ್ರಗಳು ಹಾಗೂ ಸುಲಭವಾಗಿ ಅನುಸರಿಸಬಹುದಾದ ಕ್ರಮಗಳಿಂದ ನೀವು ನಿಮ್ಮ ಸ್ಮರಣ ಶಕ್ತಿಯನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದೆಂಬುದು ಹ್ಯಾರಿ ಲೊರೈನ್‌ರವರ ನಂಬಿಕೆಯಾಗಿದೆ. ಈ ಪುಸ್ತಕದ ತುಂಬಾ ವೈಯಕ್ತಿಕ ನಿದರ್ಶನಗಳು ಮತ್ತು ವಿನೋದಮಯವಾದ ಅಭ್ಯಾಸಗಳನ್ನು ಕೊಡಲಾಗಿದೆ. ಅದು ನಿಮ್ಮ ವೀಕ್ಷಣಾ ಕೌಶಲ್ಯಗಳನ್ನು ಮತ್ತು ಸ್ಮರಣ ಶಕ್ತಿಯನ್ನು ಪರೀಕ್ಷಿಸಲು ನೆರವಾಗುತ್ತದೆ. ಅದರಿಂದ ನೀವು ಹೆಚ್ಚು ಪರಿಣಾಮಕಾರಿಯಾಗಿ ಸಂಘಟಿತರಾಗುತ್ತೀರಿ.

ನಿಮ್ಮ ಸ್ಮರಣ ಶಕ್ತಿಯನ್ನು ಅದ್ಭುತವಾಗುವಂತೆ ತರಬೇತಿಗೊಳಸಿ.

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading