Free Shipping Charge on Orders above ₹400

Shop Now

Erenetti Sale -12%
Rs. 440.00Rs. 500.00
Vendor: BEETLE BOOK SHOP
Type: PRINTED BOOKS
Availability: 10 left in stock

ಇವು ಕಥೆಗಳಲ್ಲ, ಕಥನಗಳು. ಇಲ್ಲಿನ ಭಾಷೆಯಲ್ಲಿ ಹಾಗೂ ವಿವರಗಳಲ್ಲಿ ಭಾವಗೀತೆ ಮತ್ತು ರೂಕ್ಷತೆಗಳು ಒಡಬಾಳುತ್ತವೆ. ಇವುಗಳಲ್ಲಿ ನಿಟ್ಟುಸಿರುಬಿಡುತ್ತಿರುವ ಪ್ರಾಣಿಲೋಕ, ಸಸ್ಯಲೋಕ ಮತ್ತು ಮನುಷ್ಯಲೋಕಗಳು ಬೇರೆಬೇರೆಯೆನಿಸದ 'ಒಂದುತನದ' ಸ್ಥಿತಿಯಿಂದ 'ಕೊಂದುತನದ ಸ್ಥಿತಿಗೆ ತಲುಪಿವೆ.
- ಎಚ್. ಎಸ್. ರಾಘವೇಂದ್ರರಾವ್

ಗಂಗಾಧರಯ್ಯ ರಮ್ಯವಾಸ್ತವದ ತವರೂರಿನವನು. ಮುಗ್ಧಲೋಕದ ಕರುಣ ಕ್ಷಣಗಳ ಸೃಜನಶೀಲತೆಯ ತಾಯ್ತನದ ಹಾರೈಕೆಯನ್ನೇ ನೆಚ್ಚಿ ಬರೆಯುವವನು.                                 -ಮೊಗಳ್ಳಿ ಗಣೇಶ್

ಇಲ್ಲಿನ ಯಾವ ನಿಲುವುಗಳೂ ಹೊರಗಿನಿಂದ ತಂದು ಆವಾಹಿಸಿಕೊಂಡವುಗಳಲ್ಲ. ಬದಲಿಗೆ ಅಲ್ಲಲ್ಲಿ ಸೆಲೆಯೊಡೆದ ತಲಪರಿಗೆಗಳು.
- ಎಸ್. ನಟರಾಜ ಬೂದಾಳು

ಈ ಕಥೆಗಳಿಗೆ ನೆಲದ ಅಂತಃಕರಣವಿದೆ. ಅವಜ್ಞೆಗೊಳಗಾದ ಜೀವಿಗಳನ್ನು ಹಾಗೂ ಸನ್ನಿವೇಶಗಳನ್ನು ಇದು ಧ್ಯಾನಿಸುತ್ತದೆ. ಇಲ್ಲಿನ ಪದ್ಯಗಂಧಿ ಭಾಷೆ ಸ್ಪುರಿಸುವ ಭಾವತೀವ್ರತೆ ಪ್ರಕೃತಿ ಸಹಜ ಅನುಭೂತಿಗೆ ಅನುವು ಮಾಡಿಕೊಡುವಲ್ಲಿ ಈ ಕಥನಗಳ ವಿಶಿಷ್ಟತೆ ಹಾಗೂ ಮಹತ್ವವಿದೆ.
- ಸುನಂದಾ ಕಡಮೆ

Guaranteed safe checkout

Erenetti
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading