ಮಗುವನ್ನು ಭೂಮಿಗೆ ಯಾಕ ತರಬೇಕು? ಎಂಬ ಪ್ರಶ್ನೆಯನ್ನು ಅನೇಕ ಮಹಿಳೆಯರು ತಮಗೆ ತಾವೇ ಕೇಆಕೊಳ್ಳುತ್ತಾರೆ. ಮಗುವು
ಹಸಿವೆಂಖಂದ ಬಳಲಬಹುದು, ಶೀತಗಾಆಯ ಹೊಡೆತಕ್ಕೆ ಸಿಕ್ಕಿ ನಲುಗಬಹುದು, ತಿರಸ್ಕಾರ ಮತ್ತು ಅವಹೇಳನಕ್ಕೆ ಒಳಗಾಗಬಹುದು, ರೋಗ ಮತ್ತು ಯುದ್ಧಗಳಂತ ಅಪಾಯಕ್ಕೆ
ಈಡಾಗಬಹುದೆಂಬುದು ಅವರ ಆತಂಕ. ಆದರೆ
ನನ್ನ ಪ್ರಕಾರ ಹಸಿವೆಯನ್ನು ತಣಿಸಬಹುದು, ಮಗುವನ್ನು ಬೆಚ್ಚಗಿಡುವ ಮಾರ್ಗಗಳನ್ನು ಹುಡುಕಿಕೊಳ್ಳಬಹುದು, ಗೌರವ ಮತ್ತು ಘನತೆಗಳನ್ನು ಜೀವನದಲ್ಲಿ
ಸಂಪಾದಿಸಬಹುದು, ಯುದ್ಧ ಮತ್ತು
ರೋಗಗಳ ನಿವಾರಣೆಗಾಗಿಯೇ ಜೀವನವನ್ನು
ಮುಡಿಪಾಗಿಡಬಹುದು, ಅವೆಲ್ಲವೂ
ಮಗುವೊಂದು ಹುಟ್ಟದೇ ಇರಲು ಕಾರಣಗಳಾಗಬೇಕಿಲ್ಲ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.