Free Shipping Charge on Orders above ₹400

Shop Now

Dhamar Ennuva Patrike Mattitara Atisanna Kathegalu
Rs. 125.00
Vendor: BEETLE BOOK SHOP
Type: PRINTED BOOKS
Availability: 10 left in stock
ನನ್ನ ಕಣ್ಣಿಗೆ ಎಸ್ ದಿವಾಕರ್ ಅವರು, ಇನ್ನೂ ಬರೆಸಿಕೊಳ್ಳುತ್ತಲೇ ಇರುವ ಪರಮಸೃಜನಶೀಲ ಕೃತಿಯೊಂದರ ಹಾಗೆ ಕಾಣಿಸುತ್ತಾರೆ. ಮುಗಿಯದಿರುವ ಕೃತಿಯ ಮುಂದಿನ ಖಾಲಿ ಪುಟಗಳಲ್ಲಿರುವ “ಏನು ಬೇಕಾದರೂ ಆಗಬಹುದಾದ ಅಸಾಧ್ಯ ಸಾಧ್ಯತೆಗಳು ಅವರಲ್ಲವೆ. ಹತ್ತು ಹಲವು ಕಲಾಕ್ಷೇತ್ರಗಳಲ್ಲಿ ತಮ್ಮ ಬೇರುಗಳನ್ನು ಊಲಿಕೊಂಡು, ಅತ್ಯುತ್ತಮವಾದದ್ದನ್ನೆಲ್ಲ
ನಿರಂತರವಾಗಿ ಹೀರಿಕೊಳ್ಳುತ್ತಿದ್ದರೂ, ಅವರ ಹಸಿವು - ಹೊಸದರ ಬಗೆಗಿನ ಬೆರಗು ಹೆಚ್ಚುತ್ತಲೇ ಇದೆ!
ತಮ್ಮನ್ನು ಮರುಳುಗೊಳಿಸಿದ ರುಚಿಗಳನ್ನು ಇತರಲಿಗೂ ಹಂಚಬೇಕು ಎಂಬ ಹಂಬಲ ಎಲ್ಲರಲ್ಲೂ ಇರುತ್ತದೆ. ಆದರೆ ಅದು ಕಾರ್ಯರೂಪಕ್ಕೆ ಬರುವುದು ವಿರಳವೇ. ಯಾಕೆಂದರೆ ಅದಕ್ಕೆ, ಮಿಕ್ಕ ಯಾವ ಲಾಭವನ್ನೂ ನಿರೀಕ್ಷಿಸದೆ, ಹಂಚುವ ಖುಷಿಯನ್ನಷ್ಟೇ ನೆಚ್ಚಿಕೊಳ್ಳುವ ನಿಸ್ವಾರ್ಥ - ನಿರ್ವ್ಯಾಜ ಅಂತಃಸತ್ವ ಬೇಕಾಗುತ್ತದೆ. ಅಂಥ ವ್ಯಕ್ತಿತ್ವಕ್ಕೆ ನಮ್ಮ ಕಾಲದ ಅತ್ಯುತ್ತಮ ಉದಾಹರಣೆ ದಿವಾಕರ್ ಅವರು ಕನ್ನಡ ಜಗತ್ತಿನೊಂದಿಗೆ ಹಂಚಿಕೊಂಡಿರುವ 'ರುಚಿಗಳು' ಅಷ್ಟು ಸುಲಭಕ್ಕೆ ಅಳತೆಗೆ ಸಿಗುವಂಥವಲ್ಲ; ಧ್ವಜಸ್ತಂಭಗಳ ಹಾಗೆ ಎದ್ದು ಕಾಣಿಸುವಂಥವೂ ಅಲ್ಲ. ಒಳಗೊಳಗೇ ಹಲಿಯುತ್ತ ಕನ್ನಡದ ನಾಡಿಗಳನ್ನು ಬಲಪಡಿಸುವಂಥವು. ಪ್ರಸ್ತುತ, 'ಢಮಾರ್‌ ಎನ್ನುವ ಪತ್ರಿಕೆ ಮತ್ತಿತರ ಅತಿಸಣ್ಣ ಕತೆಗಳು' ಕೂಡ ಅಂಥದ್ದೊಂದು ರುಚಿಗುಚ್ಛವೇ ಹಲ! ಬೇರೆ ಬೇರ ದೇಶ-ಕಾಲ-ಲೇಖಕರ ಕತೆಗಳಾದರೂ ಇವುಗಆಗೆಲ್ಲ ಎದ್ದುಕಾಣುವ ಒಂದು ಸಾಮಾನ್ಯ ಗುರುತಿದೆ. ಅದು ಈ ಎಲ್ಲವುಗಳನ್ನೂ ಕನ್ನಡಿಸಿರುವ 'ಏವಾಕರತನ!'
ಸಿರೆಂಜನಂತೆ ಬಲುಚೂಪಾದ, ಅದು ನರದೊಳಗೆ ಹರಿಬಿಡುವ ಔಷಧದಂತೆ ನಿಧಾನವಾಗಿ ಮನಸ್ಸನ್ನು ವ್ಯಾಪಿಸಿಕೊಳ್ಳುವ, ನಮ್ಮನ್ನು ಕದಅಸುವ, ಬದಱಸುವ ಇಲ್ಲಿನ ಅತಿಸಣ್ಣ ಕಥೆಗಳ ಬಗ್ಗೆ ಏನು ಹೇಳುವುದು? ಅವುಗಳು ಚೀರುವ ಪರಿಣಾಮವನ್ನು ಹೇಗೆ ಹಿಡಿಯುವುದು? ಅದಕ್ಕೆ ಇನ್ನೊಂದು ಅತಿಸಣ್ಣ ಕತೆಯನ್ನೇ ಬರೆಯಬೇಕಷ್ಟೆ!

-ಪದ್ಮನಾಭ ಭಟ್ ಶೇವ್ಕಾರ

Guaranteed safe checkout

Dhamar Ennuva Patrike Mattitara Atisanna Kathegalu
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading