Your cart is empty now.
ಯಶಸ್ವಿನಿ ಎಸ್. ಎನ್.: ಜರ್ನಲಿಸಂ ಪದವೀಧರೆಯಾದ ಯಶಸ್ವಿನಿ ಅವರು ಮಕ್ಕಳ ಪುಸ್ತಕಗಳನ್ನು ಓದುವುದರಲ್ಲಿ ಹಾಗೂ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಈ ಮುಂಚೆ ಹರಿವು ಬುಕ್ಸ್ ಪ್ರಕಾಶನದ "ಚಿನ್ನಿಯ ರಜಾಯಿ" ಮತ್ತು "ಅಳಿಲು ಸೇವೆ" ಎಂಬ ಎರಡು ಮಕ್ಕಳ ಚಿತ್ರ ಪುಸ್ತಕಗಳ ಬರಹಗಾರ್ತಿ ಕೂಡ.
ಲಿಪ್ತಿ ರಾವ್: ಲಿಪ್ತಿ ಅವರು ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯ ಕಮ್ಯುನಿಕೇಷನ್ ಡಿಸೈನ್ ವಿದ್ಯಾರ್ಥಿನಿ. ಮುಂಬೈನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದ ಇವರು ಹೊಸ ಹೊಸ ಬಗೆಯ ಕಲೆಯನ್ನು ಕಲಿಯಲು ಆಸಕ್ತಿಯನ್ನು ಹೊಂದಿರುವುದಷ್ಟೇ ಅಲ್ಲದೇ ಲಲಿತ ಕಲೆಗಳಲ್ಲಿ ಪರಿಣತಿಯನ್ನು ಹೊಂದಿದ್ದಾರೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.