Your cart is empty now.
ಲೇಖಕರು : ದಯಾನಂದ | Dayananda
ದಯಾನ೦ದ, 'ಹೇಳುವ ಕಥೆಗಳಿನ್ನೂ ಬಹಳ ಇವೆ' ಎ೦ಬ ಅದಮ್ಯ ಉತ್ಸಾಹದ ಸಹಜ ಪ್ರತಿಭೆಯ ಲೇಖಕ. ಓದುಗನ ಅನುಭವವನ್ನು ಕಥನ ಕುಶಲತೆಯ ಮೂಲಕ ಮೇಲುಸ್ತರಕ್ಕೆ ಕರೆದೊಯ್ಯಬಲ್ಲ ಸಾಮರ್ಥ್ಯವಿರುವ ಕಥಿಕ. ಒಬ್ಬ ನೈಜ ಬರಹಗಾರನಿಗೆ ಇದಕ್ಕಿಂತ ಹೆಚ್ಚಿನ ಅರ್ಹತೆ ಬೇಕಿಲ್ಲ.
- ಕೇಶವ ಮಳಗಿ
ಕತೆ ಓದುವಾಗ ಗಾರ್ಕಿ ಕತೆ ನೆನಪಾಯಿತು.
- ಓ.ಎಲ್. ನಾಗಭೂಷಣ ಸ್ವಾಮಿ
ಉತ್ಕಟತೆಗೆ ವಾಸ್ತವದ ಬೇರುಗಳಿರಬೇಕಿಲ್ಲ.
- ದು. ಸರಸ್ವತಿ
ಅರ್ಥವಿಲ್ಲದ್ದೇ ಅರ್ಥವೂ ಆಗಬಹುದೇನೋ!
- ಅಮರೇಶ ನುಗಡೋಣಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.