Your cart is empty now.
"ಇರುವೆಗಳು ಮತ್ತು ಆಗಂತುಕ, ಈ ವರ್ಣರಂಜಿತ ಪುಸ್ತಕ ಪುಟ್ಟ ಮಕ್ಕಳ ಮನಸ್ಸನ್ನು ನೋಟದಲ್ಲೇ ಗೆದ್ದುಬಿಡುತ್ತದೆ. ಅಚ್ಚುಕಟ್ಟಾದ ನಿರೂಪಣೆ, ಕೌತುಕದ ಕಥೆ ಮತ್ತು ಅದಕ್ಕೆ ತಕ್ಕ ಆಕರ್ಷಕ ಚಿತ್ರಗಳು ಈ ಪುಸ್ತಕದ ವಿಶೇಷ, ಮನುಷ್ಯರ ಜೀವನದಲ್ಲಿ ನಾವು ಆಗಂತುಕರ ಬಗೆಗೆ ನೋಡಿದ್ದೇವೆ. ಕೇಳಿದ್ದೇವೆ. ಆದರೆ ಇರುವೆಗಳಲ್ಲೂ ಆಗಂತುಕರೇ? ಯಾರು ಆ ಆಗಂತುಕ ಎಂಬುದೇ ಇಲ್ಲಿ ಕುತೂಹಲ. ಕಾಲ್ಪನಿಕ ಕಥೆಗೆ ವೈಜ್ಞಾನಿಕ ಸ್ಪರ್ಶ ನೀಡಿರುವುದು ಈ ಪುಸ್ತಕದ ವಿಶೇಷ. ಚಿತ್ರಗಳು ಕೂಡ ಸನ್ನಿವೇಶಕ್ಕೆ ತಕ್ಕಂತೆ ಬಹಳ ನೈಜವಾಗಿಯೇ ಮೂಡಿಬಂದಿವೆ"
ಡಾ. ಅಭಿಜಿತ್ ಎಪಿ.ಸಿ (ಜೇಡ ತಜ್ಞ)
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.