Short short collection of Haruki Murakami , translated to Kannada ಜಪಾನ್‌ನ ಪ್ರಸಿದ್ದ ಸಮಕಾಲೀನ ಲೇಖಕ ಹರುಕಿ ಮುರಕಮಿಯ ಆಯ್ದ ಕತೆಗಳು | ಕನ್ನಡಕ್ಕೆ : ಮಂಜುನಾಥ ಚಾರ್ವಾಕ | ಹರುಕಿ ಮುರಕಮಿ ಎರಡನೆಯ ವಿಶ್ವಯುದ್ದದ ನಂತರ ಕ್ಷಿಪ್ರಗತಿಯಲ್ಲಿ ಕೈಗಾರೀಕರಣಗೊಂಡ ಜಪಾನ್‌ನ ಆರ್ಥಿಕ ಬೆಳವಣಿಗೆಯು ನಗರಗಳ ಜನಜೀವನದ ಸಂರಚನೆಯಲ್ಲಿ ಮಾಡಿರುವ ಪರಿಣಾಮವನ್ನು ಅದ್ಭುತವಾಗಿ ಚಿತ್ರಿಸುತ್ತಾರೆ. ಮೂಲಭೂತವಾಗಿ ಮುರಕಮಿಯ ಬರವಣಿಗೆಯು ಜಪಾನಿನ ಸಮುದಾಯ ಸಂಸ್ಕೃತಿಯಿಂದ ತಪ್ಪಿಸಿಕೊಂಡು ಹೆಚ್ಚು ವೈಯಕ್ತಿಕ ಜೀವನಶೈಲಿಯನ್ನು ಶೋಧಿಸುತ್ತದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.