Your cart is empty now.
Free Shipping Charge on Orders above ₹500. COD available
ಎಲ್ಲಾ ವೇದಿಕೆಗಳಲ್ಲಿ ಈ ಸಮಸ್ಯೆಯ ಬಗ್ಗೆ ಚರ್ಚಿಸಬೇಕು. ಮೇಲ್ಜಾತಿಗಳಿಗೆ ನೀಡಲಾಗಿರುವ ಮೀಸಲಾತಿಗಳನ್ನು ನಾವು ವಿರೋಧಿಸುತ್ತಿದ್ದೇವೆ ಎಂಬ ಭಾವನೆಯನ್ನು ನಾವು ಉಂಟು ಮಾಡಬಾರದು. ಈ ಮೀಸಲಾತಿಯನ್ನು ಮೇಲ್ವಾತಿಯವರಿಗೇ ನೀಡಲಾಗುತ್ತಿದೆ ಯಾದರೂ,ಇದನ್ನು ಅದೊಂದೇ ಕಾರಣಕ್ಕೇ ತರಲಾಗಿದೆ ಎಂದು ನಾವು ತಿಳಿಯಬಾರದು. ಮುಖ್ಯವಾಗಿ ಕೆಳವರ್ಗಗಳಿಗೆ ಒಳಿತನ್ನು ಮಾಡುವ ಮೀಸಲಾತಿಯನ್ನು ಮುಗಿಸುವುದಕ್ಕೇ ಇದನ್ನು ತರಲಾಗಿದೆ. ಆದಕಾರಣ, ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಬೇಕೆಂದರೆ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ10 ರಷ್ಟು ಮೀಸಲಾತಿಯನ್ನು ಒದಗಿಸುವ ಈ ಕಾಯ್ದೆಯನ್ನು ಹಿಂಪಡೆಯಬೇಕಾಗಿದೆ.
ಡಾ. ತೋಲ್ ತಿರುಮಾವಳವನ್
ತಮಿಳುನಾಡು
ಪಾರ್ಲಿಮೆಂಟ್ ಸದಸ್ಯರು, ನವದೆಹಲಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.