Your cart is empty now.
Free Shipping Charge on Orders above ₹400
ಓದಿ ನೋಡು, ನೋಡಿ ಓದು
ಸುಮಾರು ಇಪ್ಪತ್ತು, ಮೂವತ್ತು ವರ್ಷಗಳ ಹಿಂದೆ ನಮ್ಮ ಕಣ್ಣಿಗೆ-ಕಿವಿಗೆ ಬೀಳುತ್ತಿದ್ದ ಕನ್ನಡ ಇವತ್ತಿಗೆ ಕಡಿಮೆಯಾಗಿದೆ. ಈ ಪುಸ್ತಕವನ್ನು ಮಕ್ಕಳು, ಮಕ್ಕಳಿಗಾಗಿ ದೊಡ್ಡವರು ಗಟ್ಟಿಯಾಗಿ ಓದಬೇಕು ಮತ್ತು ಹಾಡಬೇಕು. ಕನ್ನಡದ ಪದಗಳು, ವಾಕ್ಯಗಳು, ಪ್ರಾಸಗಳು ಮಕ್ಕಳ ಕಿವಿಗೆ ಬೀಳಬೇಕು. ಚಿತ್ರಗಳನ್ನು ನೋಡಿ ಸುತ್ತಲಿನ ವಸ್ತುಗಳನ್ನು, ಪದಾರ್ಥಗಳನ್ನು ಕನ್ನಡದಲ್ಲಿ ಗುರುತಿಸಿ, ನಿತ್ಯಜೀವನದಲ್ಲಿ ಕನ್ನಡ ಬಳಕೆಯನ್ನು ಉತ್ತೇಜಿಸುವ ಆಸೆಯಿಂದ
"ಎಲ್ಲರ ಪುಸ್ತಕ"
ಈ ಪುಸ್ತಕವನ್ನು ಪ್ರಕಟಿಸುತ್ತಿದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.