Free Shipping Charge on Orders above ₹400

Shop Now

Tomato Fish ( Childrens Picture Book )
Rs. 120.00
Vendor: BEETLE BOOK SHOP
Type: PRINTED BOOKS
Availability: 10 left in stock

ಕತೆಗಳು ಯಾರಿಗಿಷ್ಟವಿಲ್ಲ, ಕತೆ ಕೇಳುವಾಗಿನ ನಿಶ್ಯಬ್ದತೆ ಎಂತವರನ್ನು ಕೌತುಕಕ್ಕೆ ದೂಡುತ್ತದೆ. ಮುಂದೇನಾಗುತ್ತದೆ ಎಂಬ ಕೂತೂಹಲದಿಂದ ತಾನೇ ರಾಜ ವಿಕ್ರಮ ಎಷ್ಟೋ ರಾತ್ರಿಗಳನ್ನು ಕಳೆದದ್ದು!

ಟೋಮಾಟೋ ಫಿಶ್ ನಮ್ಮ ಮೊದಲ ಕತೆ-ಚಿತ್ರ ಪುಸ್ತಕ. ಕಲಾವಿದೆ ವನಿತಾ ಅಣ್ಣಯ್ಯ ಯಾಜಿ ರವರು ಮಕ್ಕಳಿಗೆ ಆಪ್ತವಾಗಲೆಂದು ಬಣ್ಣಬಣ್ಣದ ಬಟ್ಟೆಗಳನ್ನು ಬಳಸಿ ಚಿತ್ರಗಳನ್ನು ರೂಪಿಸಿದ್ದಾರೆ. ಈ ಕತೆಯನ್ನು ನಟ ಕೈಲಾಶ್ ತಿಪಟೂರು ಬರೆದಿದ್ದಾರೆ. ಕಿರುತೆರೆ ಸಿನಿಮಾಗಳಲ್ಲಿ ಬರೆದು, ನಟಿಸಿದ ಇವರು ನೀನಾಸಂ ಪದವೀಧರ.

ಒಟ್ಟಾರೆಯಾಗಿ "ಟೋಮಾಟೋ ಫಿಶ್" ಮಕ್ಕಳ ಮನಸ್ಸಿಗೆ ಪಂಚ್ ಕೊಡುವುದರಲ್ಲಿ ಅನುಮಾನವಿಲ್ಲ.

-
+

Guaranteed safe checkout

Tomato Fish ( Childrens Picture Book )
- +

ಕತೆಗಳು ಯಾರಿಗಿಷ್ಟವಿಲ್ಲ, ಕತೆ ಕೇಳುವಾಗಿನ ನಿಶ್ಯಬ್ದತೆ ಎಂತವರನ್ನು ಕೌತುಕಕ್ಕೆ ದೂಡುತ್ತದೆ. ಮುಂದೇನಾಗುತ್ತದೆ ಎಂಬ ಕೂತೂಹಲದಿಂದ ತಾನೇ ರಾಜ ವಿಕ್ರಮ ಎಷ್ಟೋ ರಾತ್ರಿಗಳನ್ನು ಕಳೆದದ್ದು!

ಟೋಮಾಟೋ ಫಿಶ್ ನಮ್ಮ ಮೊದಲ ಕತೆ-ಚಿತ್ರ ಪುಸ್ತಕ. ಕಲಾವಿದೆ ವನಿತಾ ಅಣ್ಣಯ್ಯ ಯಾಜಿ ರವರು ಮಕ್ಕಳಿಗೆ ಆಪ್ತವಾಗಲೆಂದು ಬಣ್ಣಬಣ್ಣದ ಬಟ್ಟೆಗಳನ್ನು ಬಳಸಿ ಚಿತ್ರಗಳನ್ನು ರೂಪಿಸಿದ್ದಾರೆ. ಈ ಕತೆಯನ್ನು ನಟ ಕೈಲಾಶ್ ತಿಪಟೂರು ಬರೆದಿದ್ದಾರೆ. ಕಿರುತೆರೆ ಸಿನಿಮಾಗಳಲ್ಲಿ ಬರೆದು, ನಟಿಸಿದ ಇವರು ನೀನಾಸಂ ಪದವೀಧರ.

ಒಟ್ಟಾರೆಯಾಗಿ "ಟೋಮಾಟೋ ಫಿಶ್" ಮಕ್ಕಳ ಮನಸ್ಸಿಗೆ ಪಂಚ್ ಕೊಡುವುದರಲ್ಲಿ ಅನುಮಾನವಿಲ್ಲ.

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading