Free Shipping Charge on Orders above ₹400

Shop Now

Puttajji Puttajji Kathe Helu ( Hadgathegalu )
Rs. 160.00
Vendor: BEETLE BOOK SHOP
Type: PRINTED BOOKS
Availability: 10 left in stock

* ಮಕ್ಕಳ, ಮಕ್ಕಳು, ಕಥೆ ಮತ್ತು ಅಜ್ಜಿ ಈ ಮೂವರ ನಡುವೆ ಸದಾ ಒಂದು ತ್ರಿಕೋನ ಸಂಬಂಧ

* ಮಕ್ಕಳಿಗೆ ಕಥೆ ಕೇಳಬೇಕು ಎನಿಸಿದಾಗ ಅವರು ಓಡುವುದು ಅಜ್ಜಿಯ ಬಳಿಗೆ

* ಈ ಅಜ್ಜಿ ಬದುಕಿನಲ್ಲಿ ಅನುಭವಗಳಿಸಿದವಳು, ದುಡಿದವಳು, ಬದುಕನ್ನು ಸವೆಸಿದವಳು, ಕಲ್ಪನೆಯ ಮೂಲಕ ಬದುಕನ್ನು ಎದುರಿಸಿದವಳು

* ಇಂತಹ ಓರ್ವ ಪುಟ್ಟಜ್ಜಿ ಮಕ್ಕಳಿಗೆ ಕಥೆ ಹೇಳುತ್ತಾ ಮಕ್ಕಳಲ್ಲಿ ಹುರುಪನ್ನು ತುಂಬುತ್ತಾ, ಮಕ್ಕಳಿಗೆ ಪರಿಸರ, ಪ್ರಾಣಿಗಳ ಪರಿಸರ, ಪ್ರಾಣಿಗಳ ಪರಿಚಯ ಮಾಡುತ್ತಾ ಮಕ್ಕಳನ್ನು ರಂಜಿಸಿದವಳು.

* 'ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು' ಇಂಥಹ ಹದಿನೈದು ಕಥೆಗಳ ಸುಂದರ ಸಂಗ್ರಹ.

* ಮಕ್ಕಳಗಾಗಿ ಬಹಳಷ್ಟು ಬರೆದಿರುವ ಲೇಖಕ ಡಾ.ನಾ.ಡಿಸೋಜರವರ ಹೊಸ ಕೃತಿ ಇದು.

-
+

Guaranteed safe checkout

Puttajji Puttajji Kathe Helu ( Hadgathegalu )
- +

* ಮಕ್ಕಳ, ಮಕ್ಕಳು, ಕಥೆ ಮತ್ತು ಅಜ್ಜಿ ಈ ಮೂವರ ನಡುವೆ ಸದಾ ಒಂದು ತ್ರಿಕೋನ ಸಂಬಂಧ

* ಮಕ್ಕಳಿಗೆ ಕಥೆ ಕೇಳಬೇಕು ಎನಿಸಿದಾಗ ಅವರು ಓಡುವುದು ಅಜ್ಜಿಯ ಬಳಿಗೆ

* ಈ ಅಜ್ಜಿ ಬದುಕಿನಲ್ಲಿ ಅನುಭವಗಳಿಸಿದವಳು, ದುಡಿದವಳು, ಬದುಕನ್ನು ಸವೆಸಿದವಳು, ಕಲ್ಪನೆಯ ಮೂಲಕ ಬದುಕನ್ನು ಎದುರಿಸಿದವಳು

* ಇಂತಹ ಓರ್ವ ಪುಟ್ಟಜ್ಜಿ ಮಕ್ಕಳಿಗೆ ಕಥೆ ಹೇಳುತ್ತಾ ಮಕ್ಕಳಲ್ಲಿ ಹುರುಪನ್ನು ತುಂಬುತ್ತಾ, ಮಕ್ಕಳಿಗೆ ಪರಿಸರ, ಪ್ರಾಣಿಗಳ ಪರಿಸರ, ಪ್ರಾಣಿಗಳ ಪರಿಚಯ ಮಾಡುತ್ತಾ ಮಕ್ಕಳನ್ನು ರಂಜಿಸಿದವಳು.

* 'ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು' ಇಂಥಹ ಹದಿನೈದು ಕಥೆಗಳ ಸುಂದರ ಸಂಗ್ರಹ.

* ಮಕ್ಕಳಗಾಗಿ ಬಹಳಷ್ಟು ಬರೆದಿರುವ ಲೇಖಕ ಡಾ.ನಾ.ಡಿಸೋಜರವರ ಹೊಸ ಕೃತಿ ಇದು.

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading