Your cart is empty now.
About the book: ಅಕ್ಷರ ಅಕಾಡೆಮಿ ಇವರು ಹೊರತಂದಿರುವ "PDO SDAA ಕಾರ್ಯದರ್ಶಿ - ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ" ಪುಸ್ತಕವು 2021ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಪ್ರತ್ಯೇಕಿಸಿ ನೀಡಲಾಗಿರುತ್ತದೆ. ಈ ಪುಸ್ತಕಕ್ಕೂ ಒಟ್ಟು 100 ಅಂಕಗಳ ಸಂಪೂರ್ಣ ಪಠ್ಯಕ್ರಮವನ್ನು ಒಳಗೊಂಡಿದ್ದು, ಈ ಪುಸ್ತಕದಲ್ಲಿ ಇತ್ತೀಚಿನ ತಿದ್ದುಪಡಿಗಳನ್ನು ಸೇರಿಸಲಾಗಿದೆ. ಪುಸ್ತಕದ ವಿಶೇಷತೆ : - ಪರೀಕ್ಷೆಗೆ ಎಷ್ಟು ಬೇಕೋ ಅಷ್ಟು ಕಂಪ್ಯೂಟರ್ ಮತ್ತು ಇಂಗ್ಲಿಷ್ ಪಠ್ಯಕ್ರಮವನ್ನು ಒಳಗೊಂಡಿರುತ್ತದೆ. - KPSC ಗ್ರೂಪ್ ಸಿ ಪರೀಕ್ಷೆಯ 11 ಪತ್ರಿಕೆಗಳ ಕಂಪ್ಯೂಟರ್ ಮತ್ತು ಇಂಗ್ಲಿಷ್ ವಿಭಾಗದ ಪ್ರಶ್ನೆ ಉತ್ತರಗಳನ್ನು ನೀಡಲಾಗಿರುತ್ತದೆ. - ಗ್ರಾಮ ಪಂಚಾಯತ್ ರಾಜ್ ಇತಿಹಾಸ ಪಂಚಾಯತ್ ರಾಜ್ ಸಮಿತಿಗಳು - ಗಾಂಧೀಜಿ ಗ್ರಾಮಸ್ವರಾಜ್ - ಪರಿಪೂರ್ಣ 19 ಅಧ್ಯಾಯಗಳು 371 ಪ್ರಕರಣ ಮತ್ತು ಎಲ್ಲ ಉಪ ಪ್ರಕರಣಗಳು - 2015-16 ರ ತಿದ್ದುಪಡಿ - 2020-21 Updated ತಿದ್ದುಪಡಿ ಪ್ರಮುಖ RDPR ಯೋಜನೆಗಳು - ಹಾಗೂ ಶಾರ್ಟ್ ಟ್ರಿಕ್ಸ್ ಗಳನ್ನೂ ಒಳಗೊಂಡಿದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.