Your cart is empty now.
ಮನುಷ್ಯ ತನ್ನ ಬದುಕನ್ನು ಸಾರ್ಥಕಪಡಿಸಿಕೊಳ್ಳಲು ಏನು ಮಾಡಬೇಕು ಎಂಬುದನ್ನು ತಿಳಿಸುವುದು ಮತ್ತು ಮನುಷ್ಯನ ಮುಖ್ಯ ಲಕ್ಷಣವೇ ಬುದ್ಧಿ’ ಎನ್ನುವುದು. ಗ್ರೀಕ್ ತತ್ವಜ್ಞಾನಿ ಎಪಿಕ್ಟೆಟಸ್ನ ’ದಿ ಆರ್ಟ್ ಆಫ್ ಲಿವಿಂಗ್’ ಪುಸ್ತಕವನ್ನು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ ಸುಭಾಷ್ ರಾಜಮಾನೆ.
ಮನುಷ್ಯನ ದೃಷ್ಟಿಕೋನ ಹೇಗೆ ರೂಪುಗೊಳ್ಳುತ್ತದೆ ಎಂಬುದರ ಬಗ್ಗೆ ತಿಳಿಯಲಾಗುತ್ತದೆ. ಇಲ್ಲಿಯ ಬೋಧನೆಗಳು ಬರಿ ಒಣ ನೀತಿಗಳಾಗಿಲ್ಲ. ಅವು ಜೀವನಾನುಭವ ಮತ್ತು ಆಳವಾದ ಚಿಂತನೆಗಳಿಂದ ಕೂಡಿದೆ. ಅಂದಿನ ಪುರಾತನ ಕಾಲದಲ್ಲಿಯೇ ಸಾಕ್ರಟೀಸ್, ಯುವ ಜನಾಂಗ ದಾರಿ ತಪ್ಪಬಾರದೆಂದು ಬೀದಿಯಲ್ಲಿ ನಿಂತುಕೊಂಡು ಉಪದೇಶಗಳನ್ನು ನೀಡುತ್ತಿದ್ದ. ಅಂತಹ ಕೆಲವು ಬೋಧನೆಗಳು ಇಲ್ಲಿ ಸಿಕ್ಕುತ್ತವೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.