Free Shipping Charge on Orders above ₹300

Shop Now

Magic Soutu Sale -12%
Rs. 158.00Rs. 180.00
Vendor: BEETLE BOOK SHOP
Type: PRINTED BOOKS
Availability: 19 left in stock

ನಮ್ಮ ಭಾವ ಪ್ರಪಂಚಕ್ಕೆ ಸೇರಿದ ಎಲ್ಲ ಸಂಗತಿಗಳೂ ರಿಲೆಟಿವ್‌. ಒಂದಕ್ಕೊಂದು ಹೆಣೆದುಕೊಂಡೇ ಬದುಕಿನ ಒಪ್ಪಂದವೊಂದು ತಯಾರಾಗುತ್ತದೆ. ಪೂರ್ಣಿಮಾರ ಕತೆಗಳಲ್ಲಿ ಬಗೆಯ ಅಪರೂಪವಾದುದೊಂದು ನೇಯ್ಗೆಯಿದೆ. ಒಂದು ಸೌಟು ಎಷ್ಟೆಲ್ಲ ರೂಪಕಗಳಿಗೆ ಕನ್ನಡಿಯಾಗಿ ಅಚ್ಚರಿಗೊಳಿಸುತ್ತದೆ. ಕಡೆಗೂ ಹೆಣ್ಣೊಬ್ಬಳ ಸಿದ್ಧಿಯಿರುವುದು ಅಡುಗೆ ಮನೆಯಲ್ಲಿಯೇ ಎಂಬ ಏಕರೂಪ ನೀತಿಯನ್ನು ಕತೆ ವಾಚ್ಯವಲ್ಲದ ರೀತಿಯಲ್ಲಿ ಸ್ಪಷ್ಟವಾಗಿ ಪ್ರಶ್ನಿಸುತ್ತದೆ.

-ಕಾವ್ಯ ಕಡಮೆ

Guaranteed safe checkout

Magic Soutu
- +

ನಮ್ಮ ಭಾವ ಪ್ರಪಂಚಕ್ಕೆ ಸೇರಿದ ಎಲ್ಲ ಸಂಗತಿಗಳೂ ರಿಲೆಟಿವ್‌. ಒಂದಕ್ಕೊಂದು ಹೆಣೆದುಕೊಂಡೇ ಬದುಕಿನ ಒಪ್ಪಂದವೊಂದು ತಯಾರಾಗುತ್ತದೆ. ಪೂರ್ಣಿಮಾರ ಕತೆಗಳಲ್ಲಿ ಬಗೆಯ ಅಪರೂಪವಾದುದೊಂದು ನೇಯ್ಗೆಯಿದೆ. ಒಂದು ಸೌಟು ಎಷ್ಟೆಲ್ಲ ರೂಪಕಗಳಿಗೆ ಕನ್ನಡಿಯಾಗಿ ಅಚ್ಚರಿಗೊಳಿಸುತ್ತದೆ. ಕಡೆಗೂ ಹೆಣ್ಣೊಬ್ಬಳ ಸಿದ್ಧಿಯಿರುವುದು ಅಡುಗೆ ಮನೆಯಲ್ಲಿಯೇ ಎಂಬ ಏಕರೂಪ ನೀತಿಯನ್ನು ಕತೆ ವಾಚ್ಯವಲ್ಲದ ರೀತಿಯಲ್ಲಿ ಸ್ಪಷ್ಟವಾಗಿ ಪ್ರಶ್ನಿಸುತ್ತದೆ.

-ಕಾವ್ಯ ಕಡಮೆ

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading