Free Shipping Charge on Orders above ₹400

Shop Now

Divodaasa Sale -11%
Rs. 156.00Rs. 175.00
Vendor: BEETLE BOOK SHOP
Type: PRINTED BOOKS
Availability: 9 left in stock
ಗಣತಂತ್ರ ವ್ಯವಸ್ಥೆಯಿಂದ ರಾಜರುಗಳ ಕಾಲ ಆರಂಭದ ಘಟ್ಟ. ರಾಜರ
ಅಟ್ಟಹಾಸ - ಯುದ್ಧೋನ್ಮಾದ - ಅಶಕ್ತರನ್ನು ತುಳಿದು ಆಕ್ರಮಣ - ದಮನ 
ಮುಂತಾದವು ಹೆಜ್ಜೆಯಿಕ್ಕುತ್ತಿದ್ದ ಕಾಲ. ಹೊಂಗೂದಲಿನವರೆಂದು ಕೃತಿಯುದ್ದಕ್ಕೂ
ಹೇಳಲ್ಪಟ್ಟ ಆರ್ಯರಿಗೂ ಯಮುನಾ-ಸರಸ್ವತೀ ನದಿಗಳ ಆಸುಪಾಸಿನ
ಮೂಲ ನಿವಾಸಿಗಳಿಗೂ ಸಂಘರ್ಷ ನಡೆಯುತ್ತಿದ್ದಾಗಿನ ಕಾಲದ ಚಾರಿತ್ರಿಕ
ಕಾದಂಬರಿ. ತಮ್ಮನ್ನು ಆಕ್ರಮಿಸಿದವರನ್ನು ಮಣಿಸಲು ನಡೆಯುತ್ತಿದ್ದ aಹೋರಾಟ
ಕೃತಿಗೆ ವಸ್ತುವಾಗಿದೆ. ಉತ್ತಮ ಅಶ್ವಪಡೆ, ಕತ್ತಿ-ಗುರಾಣಿ, ಖಡ್ಗ, ಬಿಲ್ಲುಬಾಣ
ಎರಡೂ ಕಡೆಯ ಯೋಧರಲ್ಲಿ ಸಾಕಷ್ಟಿದ್ದವು. ಒಬ್ಬರ ಭೂಮಿ, ದನಕರು,
ಸಂಪನ್ಮೂಲಗಳನ್ನು ಪರಾಕ್ರಮದಿಂದ ವಶಪಡಿಸಿಕೊಳ್ಳುತ್ತಿದ್ದ ಆ ಕಾಲದಲ್ಲಿ
ದುರ್ಬಲರ ಗೋಳು ಹೇಳತೀರದ್ದಾಗಿತ್ತು. ಇದನ್ನೇ ಯುದ್ಧದಲ್ಲಿ ಜಯಗಳಿಸಿದ
ಎನ್ನಲಾಗುತ್ತಿತ್ತು ! ಇಲ್ಲಿ ದಿವೋದಾಸನೆಂಬ ಆರ್ಯ ವೀರನೊಬ್ಬ ಹಲವು
ಬುಡಕಟ್ಟು ಸಮುದಾಯಗಳನ್ನು ಧ್ವಂಸಗೊಳಿಸಿ, ನಿರ್ನಾಮ ಮಾಡಿ 
ವೀರನೆನಿಸಿಕೊಳ್ಳುತ್ತಾನೆ. ಮುಂದೆ ಓದಿ, ಅಂದಿನ ಕ್ರೌರ್ಯವನ್ನು...

Guaranteed safe checkout

Divodaasa
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading