Your cart is empty now.
ವಿಷವಟ್ಟಿ ಸುಡುವಲ್ಲಿ' ಪುಸ್ತಕದ ಮೂಲಕ ದೇಶದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ, ಸಾಂಸ್ಕೃತಿಕ ವಲಯಗಳಲ್ಲಿ, ಆರೆಸ್ಸೆಸ್- ಬಿಜೆಪಿ ನಡೆಸುತ್ತಿರುವ ಪಠ್ಯಪುಸ್ತಕ ಮತೀಯವಾದೀಕರಣ, ಬ್ರಾಹ್ಮಣೀಕರಣ, ಇತಿಹಾಸ ತಿರುಚುವಿಕೆಯ ಆಳ ಮತ್ತು ಅಗಲದ ಎಲ್ಲಾ ಆಯಾಮಗಳನ್ನು ವಿವರಿಸಲು,
ಸತ್ಯಶೋಧನೆಯ ಮೂಲಕ ಇತಿಹಾಸ ನಿರ್ವಚನೆಯ ದಾರಿಗಳು ಹಾಗೂ ನಮ್ಮ ಮುಂದಣ ದಾರಿ ಕುರಿತು ಸಮಗ್ರವಾಗಿ ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ.
- ಶ್ರೀಪಾದ್ ಭಟ್
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.