Free Shipping Charge on Orders above ₹300

Shop Now

Shasana Sabheyalli Shantaveri
Rs. 170.00
Vendor: BEETLE BOOK SHOP
Type: PRINTED BOOKS
Availability: 4 left in stock
ಶಾಸನ ಸಭೆಯಲ್ಲಿ ಶಾಂತವೇರಿ
ಸದನದಲ್ಲಿ ಗೋಪಾಲಗೌಡರ ಭಾಷಣಗಳು

ಸಂಪಾದಕ - ಕೋಣಂದೂರು ಲಿಂಗಪ್ಪ

********

ಶಾಂತವೇರಿ ಗೋಪಾಲಗೌಡರು ನೂರಾರು ವರ್ಷಗಳ ಹಿಂದೆ ನಮ್ಮ ನಡುವೆ ಇದ್ದವರಲ್ಲ. ಅವರು ನಮ್ಮನ್ನಗಲಿ ಐವತ್ತು ವರ್ಷಗಳಷ್ಟೇ ಆಗಿದೆ.
ಜಾತೀಯತೆ, ಭ್ರಷ್ಟಾಚಾರ, ಆತ್ಮವಂಚನೆ, ಅಜ್ಞಾನ ಮತ್ತು ಸೈದ್ಧಾಂತಿಕ ದಿವಾಳಿತನ -ಇವು ಇಂದಿನ ರಾಜಕಾರಣದ ಪಂಚಮಹಾಪಾತಕಗಳು.
ಗೋಪಾಲಗೌಡರ ರಾಜಕೀಯ ಬದುಕಿನಲ್ಲಿ ಈ ಪಾತಕಗಳಿಗೆ ಎಳ್ಳಷ್ಟು ಜಾಗ ಇರಲಿಲ್ಲ ಎನ್ನುವುದೇ ಅವರನ್ನು ರಾಜಕೀಯ ಕ್ಷೇತ್ರದ ಸಂತನನ್ನಾಗಿ ಮಾಡಿದೆ.

- ದಿನೇಶ್ ಅಮಿನ್ ಮಟ್ಟು

ಸದನಗಳಲ್ಲಿ ಬುದ್ಧಿವಂತ, ಕಾಳಜಿವಂತ ರಾಜಕಾರಣಿಗಳೇ ಕಾಣದ ಇವತ್ತಿನ ಸನ್ನಿವೇಶದಲ್ಲಿ, ಅರವತ್ತು ವರ್ಷಗಳ ಕೆಳಗೆ ಶಾಸನಸಭೆಯನ್ನು
ಜೀವಂತವಾಗಿಟ್ಟಿದ್ದ ಶಾಂತವೇರಿ ಗೋಪಾಲಗೌಡರ ಹರಿತವಾದ ಒಳನೋಟಗಳು, ಸಮಾಜವಾದಿ ದೃಷ್ಟಿಕೋನ, ಬಡವರ ಬಗೆಗಿನ ಅನುಕಂಪ, ಕನ್ನಡ ಭಾಷೆಯ ಬಗೆಗಿನ ಕಾಳಜಿ, ದೇಶದ ಸಮಸ್ಯೆಗಳಿಗೆ
ಪರಿಹಾರ ಹುಡುಕುವ ಜವಾಬ್ದಾರಿ ಎಲ್ಲವೂ ಈ ಪುಸ್ತಕದಲ್ಲಿರುವ ಅವರ ಸದನದ ಭಾಷಣಗಳಲ್ಲಿವೆ.

- ನಟರಾಜ್ ಹುಳಿಯಾರ್

Guaranteed safe checkout

Shasana Sabheyalli Shantaveri
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading