Free Shipping Charge on Orders above ₹300

Shop Now

Simha Senapathi Sale -10%
Rs. 261.00Rs. 290.00
Vendor: BEETLE BOOK SHOP
Type: PRINTED BOOKS
Availability: 9 left in stock
ಮೂಲದಲ್ಲಿದು “ಇಟ್ಟಿಗೆ ಪುಸ್ತಕ”ವಾಗಿತ್ತು. ಭೂಮಿಯಲ್ಲಿ ಹೂಳಿಡಲಾದ
ಸುಟ್ಟ ಇಟ್ಟಿಗೆಗಳ ಮೇಲಿನ ಬರಹ ಮಣ್ಣನ್ನಗೆಯುವಾಗ ನೆಲದಾಳದಲ್ಲಿ
ಸಿಕ್ಕಿತ್ತು. ಆ ಬರಹ ವೈಶಾಲಿ ಗಣತಂತ್ರದ ಸಿಂಹ ಎಂಬ ಸೇನಾಪತಿಯದು!
ಬ್ರಾಡ್ಮಿ ಲಿಪಿಯಲ್ಲಿದ್ದ ಅದನ್ನು ಓದಿ ಅರ್ಥೈಸಿಕೊಂಡು ವೈಶಾಲಿ ಭಾಷೆಯಿಂದ
ಹಿಂದಿಗೆ ಅನುವಾದ ಮಾಡಿದ ಸಾಹಸ ಪಂಡಿತ ರಾಹುಲ
ಸಾಂಕೃತ್ಯಾಯನರದು ! ಇದು ಎರಡೂವರೆ ಸಾವಿರ ವರ್ಷಗಳ ಹಿಂದಿನ
ಕಥನ... ಅಂದಿನ ಸಾಮಾಜಿಕ ಜೀವನ... ಸಿಂಹ ಸೇನಾಪತಿಯ ಅದ್ಭುತ
ಜೀವನ ದರ್ಶನ... ಗಣವ್ಯವಸ್ಥೆಯ ಕಾಲದಲ್ಲಿನ ವೀರರು, ಶೂರರು, ಶ್ರಮ
ಸಂಸ್ಕೃತಿಯ ಜನಜೀವನ, ರಾಜ-ಚಕ್ರವರ್ತಿಗಳೊಡನೆ ಅವರ ಸೆಣಸಾಟ
ಮುಂತಾಗಿ ಅಂದಿನ ಒಂದು ವ್ಯವಸ್ಥೆಯ ನೋಟ ಓದುಗರಿಗಿಲ್ಲಿ ಲಭ್ಯ.

Guaranteed safe checkout

Simha Senapathi
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading