Free Shipping Charge on Orders above ₹300

Shop Now

Yad Vashem Sale -10%
Rs. 261.00Rs. 290.00
Vendor: BEETLE BOOK SHOP
Type: PRINTED BOOKS
Availability: 9 left in stock
ಹನ್ನೆರಡು ವರ್ಷಗಳ ಹಿಂದೆ ಗೋರೀಪಾಳ್ಯದ ಯಹೂದಿ ಸಮಾಧಿಗಳು ನನ್ನೊಳಗೊಂದು ಕತೆಯನ್ನು ಹುಟ್ಟುಹಾಕಿದವು. ಹಿಟ್ಲರ್‌ನ ನೆಲದಿಂದ ಗಾಂಧಿಯ ನೆಲಕ್ಕೆ ಬಂದ ಪುಟ್ಟ ಯಹೂದಿ ಬಾಲೆಯ ಕತೆಯದು. ಕತೆಯ ಬೆನ್ನು ಹತ್ತಿ ಯಹೂದಿಗಳ ಬೆನ್ನು ಹತ್ತಿ ಹೋದೆ, ೬೦ಲಕ್ಷ ಯಹೂದಿಗಳನ್ನು ಕೊಂದು ಮುಗಿಸಿದ ಕರಾಳ ಚರಿತ್ರೆಯನ್ನು ಕಾಣಲು. ಅಂದು ರಾತ್ರಿ ಉರಿದಿತ್ತು ಜರ್ಮನಿ, ನಿಂತು ನೋಡಿತ್ತು ಜಗತ್ತು. ಇಂದು ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಲ್ಲ. ಅಮೆರಿಕದಲ್ಲಿ, ಜರ್ಮನಿಯಲ್ಲಿ, ಇಸ್ರೇಲಿನಲ್ಲಿ, ಅಹಿಂಸೆಯೇ ಪರಮ ಧರ್ಮ ಎಂದು ಸಾರಿದ ಭಾರತದಲ್ಲೂ ಕೂಡಾ. ನಮ್ಮೊಳಗೇ ಜನಿಸಿಬಿಡಬಲ್ಲ ಹಿಟ್ಲರನನ್ನು ತಡೆಹಿಡಿ ವ ಹೊಣೆ ನಮ್ಮದು ಎಂಬ ನಂಬಿಕೆಯಲ್ಲಿ ಈ ಕಾದಂಬರಿ ಸಿದ್ಧವಾಗಿದೆ.

Guaranteed safe checkout

Yad Vashem
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading