Your cart is empty now.
ಲೇಖಕರು: ವಿಶ್ವನಾಥ ಕೃ ಹಂಪಿಹೊಳಿ, Vishwanatha Hampiholi
ವಾತ್ಸ್ಯಾಯನ ಮಹರ್ಷಿ ವಿರಚಿತ 'ಕಾಮಸೂತ್ರ' ಹಲವು ನೂರು ವರ್ಷಗಳಿಂದ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಿರುವ ಒಂದು ಚಿರಂತನ ಕೃತಿ. ಇದರ ಯಥಾವತ್ ಅನುವಾದ ಇದುವರೆಗೂ ಕನ್ನಡದಲ್ಲಿ ಬಂದಿರಲಿಲ್ಲ . ಕಾಮಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪಡೆದಿರುವ, ಸಂಸ್ಕೃತ ವಿದ್ವಾಂಸರಾದ ಡಾ. ವಿಶ್ವನಾಥ ಕೃ. ಹಂಪಿಹೊಳಿ ಇದನ್ನು ಮೂಲಕ್ಕೆ ನಿಷ್ಠವಾಗಿ ಅನುವಾದಿಸಿದ್ದಾರೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.