Free Shipping Charge on Orders above ₹300

Shop Now

Kutumba, Snehitaru Mattu Desha Sale -10%
Rs. 265.00Rs. 295.00
Vendor: Beetle Book Shop
Type: Printed books
Availability: 4 left in stock

ವಿಯೆಟ್ನಾಮ್ ಕ್ರಾಂತಿಯ ವೀರೋಚಿತ ನಾಯಕಿ ನುಯೆನ್ ಥೀ ಬಿನ್. ಆ ಮಹಾನ್ ಕ್ರಾಂತಿಯ `ಕಿಚ್ಚು ಮತ್ತು ಕುಸುಮ’ ಎಂದೇ ಈಕೆ ಪ್ರಸಿದ್ಧಳು. ಸಮಾಜದ ಕೆಳಹಂತದಿಂದ ಬಂದ ದಿಟ್ಟ ಹೋರಾಟಗಾರ್ತಿ. ಈಕೆಯದೊಂದು ಸಾಹಸಮಯ ಬದುಕು. ಶತ್ರುಗಳ ಬಿಗಿ-ಹಿಡಿತಗಳಿಂದ ತಪ್ಪಿಸಿಕೊಂಡು ಹೊರಬಂದ ಹಲವಾರು ದೃಷ್ಟಾಂತಗಳು ರೋಚಕಮಯವಾಗಿವೆ. ಬಿನ್ ಅವಳನ್ನು ಹಲವಾರು ಬಾರಿ ಸೆರೆಹಿಡಿಯಲಾಯಿತು. ಜೈಲುವಾಸ ಅನುಭವಿಸಬೇಕಾಯಿತು. ಚಿತ್ರಹಿಂಸೆಗೊಳಗಾದಳು. ಆದರೆ ಬಿನ್ ಎಂದಿಗೂ ಶರಣಾಗತರಾಗಲಿಲ್ಲ. ವಿಯೆಟ್ನಾಮ್ ಕ್ರಾಂತಿಯ ಮಹಾನ್ ನಾಯಕಿಯಾಗಿಯೇ ಬಾಳಿ ಬದುಕಿದಳು. ಈಕೆಯ ರೋಮಾಂಚಕಾರಿ ಆತ್ಮಕಥನವೇ ಈ ಕೃತಿ. ಸಹಜವಾಗಿಯೇ ಇದು ವಿಯೆಟ್ನಾಮ್ ದೇಶಭಕ್ತ ಮಹಿಳೆಯರ ಕಥನವೂ ಆಗಿದೆ. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಜಿ. ಎಸ್. ನಾಗೇಂದ್ರನ್.

Guaranteed safe checkout

Kutumba, Snehitaru Mattu Desha
- +

ವಿಯೆಟ್ನಾಮ್ ಕ್ರಾಂತಿಯ ವೀರೋಚಿತ ನಾಯಕಿ ನುಯೆನ್ ಥೀ ಬಿನ್. ಆ ಮಹಾನ್ ಕ್ರಾಂತಿಯ `ಕಿಚ್ಚು ಮತ್ತು ಕುಸುಮ’ ಎಂದೇ ಈಕೆ ಪ್ರಸಿದ್ಧಳು. ಸಮಾಜದ ಕೆಳಹಂತದಿಂದ ಬಂದ ದಿಟ್ಟ ಹೋರಾಟಗಾರ್ತಿ. ಈಕೆಯದೊಂದು ಸಾಹಸಮಯ ಬದುಕು. ಶತ್ರುಗಳ ಬಿಗಿ-ಹಿಡಿತಗಳಿಂದ ತಪ್ಪಿಸಿಕೊಂಡು ಹೊರಬಂದ ಹಲವಾರು ದೃಷ್ಟಾಂತಗಳು ರೋಚಕಮಯವಾಗಿವೆ. ಬಿನ್ ಅವಳನ್ನು ಹಲವಾರು ಬಾರಿ ಸೆರೆಹಿಡಿಯಲಾಯಿತು. ಜೈಲುವಾಸ ಅನುಭವಿಸಬೇಕಾಯಿತು. ಚಿತ್ರಹಿಂಸೆಗೊಳಗಾದಳು. ಆದರೆ ಬಿನ್ ಎಂದಿಗೂ ಶರಣಾಗತರಾಗಲಿಲ್ಲ. ವಿಯೆಟ್ನಾಮ್ ಕ್ರಾಂತಿಯ ಮಹಾನ್ ನಾಯಕಿಯಾಗಿಯೇ ಬಾಳಿ ಬದುಕಿದಳು. ಈಕೆಯ ರೋಮಾಂಚಕಾರಿ ಆತ್ಮಕಥನವೇ ಈ ಕೃತಿ. ಸಹಜವಾಗಿಯೇ ಇದು ವಿಯೆಟ್ನಾಮ್ ದೇಶಭಕ್ತ ಮಹಿಳೆಯರ ಕಥನವೂ ಆಗಿದೆ. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಜಿ. ಎಸ್. ನಾಗೇಂದ್ರನ್.

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading