Free Shipping Charge on Orders above ₹300

Shop Now

The Pinaki Phantom Sale -10%
Rs. 270.00Rs. 300.00
Vendor: BEETLE BOOK SHOP
Type: PRINTED BOOKS
Availability: 9 left in stock
ಕಾಡೆಂದರೆ, ಬರೀ ಮೋಜು ಮಸ್ತಿಗೆ ಹೋಗುವ ಜಾಗವಲ್ಲ. ರೇಂಜರ್, ಫಾರೆಸ್ಟರ್, ಬೀಟ್ ಆಫೀಸರ್, ವಾಚರ್ಸ್, ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡಲೇಬೇಕು. ಬೇಸಿಗೆಯಲ್ಲಂತೂ ಅರಣ್ಯ ಸಿಬ್ಬಂದಿ ಮನೆಗಳಲ್ಲಿ ಸಾವಾದರೂ, ನಲಿವಾದರೂ ಸರಿಯೇ ಅದರಲ್ಲಿ ಸರಿಯಾದ ಟೈಮ್‌ಗೆ ಭಾಗವಹಿಸೋಕೆ ಆಗುವುದೇ ಇಲ್ಲ. ಇಂತಹ ತ್ಯಾಗ, ಒತ್ತಡದ, ಸವಾಲಿನ ಸಂದರ್ಭಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ನಾನಿಲ್ಲಿ ಬರೆದಿರುವ ಅಷ್ಟೂ ನರಹಂತಕ ಹುಲಿಗಳ ಸೆರೆ ಕಾರ್ಯಾಚರಣೆಯನ್ನು ಹತ್ತಿರದಿಂದಲೇ ನೋಡಿದ್ದೇನೆ. ಈ ಸಮಯದಲ್ಲಿ ಅರಣ್ಯಾಧಿಕಾರಿಗಳ, ಸಿಬ್ಬಂದಿ ಒದ್ದಾಟ, ಮಾನಸಿಕ, ದೈಹಿಕ ಹಿಂಸೆ, ಊಟ-ನೀರಿಲ್ಲದೆ ಪಡುವ ಕಷ್ಟವನ್ನೆಲ್ಲವನ್ನು ಕಣ್ಣಾರೆ ನೋಡಿದ್ದೇನೆ. ಒಬ್ಬ ಪತ್ರಕರ್ತನಾಗಿ, ವನ್ಯಜೀವಿಪ್ರೇಮಿಯಾಗಿ, ಕಾಡಿನ ಪ್ರೇಮಿಯಾಗಿ, ಹತ್ತು ಹಲವು ನೋವು, ನಲಿವುಗಳ ಸಮ್ಮಿಲನವೇ ಈ ಪುಸ್ತಕ.

Guaranteed safe checkout

The Pinaki Phantom
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading