Your cart is empty now.
ಜೆಯಮೋಹನ್ ಅವರು ಸತ್ಯಕ್ಕೆ ಮುಸುಕೆಳೆಯದೆ, ಅದರ ಉಗ್ರ ಸ್ವರೂಪವನ್ನು ಹಸಿಯಾಗಿಯೇ ನಮ್ಮ ಮುಂದಿಡುತ್ತಾರೆ. ಅವರ ಕೃತಿಗಳನ್ನು ಓದದಿದ್ದರೆ ಸಮಕಾಲೀನ ಭಾರತವನ್ನು ಕುರಿತ ನಮ್ಮ ಅರಿವು ಅಪೂರ್ಣವಾಗಿ ಉಳಿಯುತ್ತದೆ.
- ವಿವೇಕ ಶಾನಭಾಗ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.