Free Shipping Charge on Orders above ₹300

Shop Now

Sri Ramakrishnara Jeevana Charitre Sale -10%
Rs. 333.00Rs. 370.00
Vendor: BEETLE BOOK SHOP
Type: PRINTED BOOKS
Availability: 4 left in stock

ಇಂಗ್ಲಿಷ್‌ನಲ್ಲಿ ಒಂದು ಲೋಕೋಕ್ತಿಯುಂಟು:

Out of sight, out of mind!" ವ್ಯಕ್ತಿಯೊಬ್ಬ ಕಣ್ಣಿನಿಂದ ಮರೆಯಾದರೆ ನೆನಪಿನಿಂದಲೂ ದೂರವಾಗುವುದು ಸಹಜವೇ, ಆದರೆ ಮಹಾ ಪುರುಷರ ವಿಷಯ ಹಾಗಲ್ಲ, ಕಾಲವುರುಳಿದಷ್ಟೂ ಅವರ ಜೀವನದ ವ್ಯಕ್ತಿತ್ವದ ಸಂದೇಶದ ಪ್ರಭಾವ ಅಭಿವರ್ಧಿಸುತ್ತಲೇ ಹೋಗುತ್ತದೆ. ಲಕ್ಷಾಂತರ ಜನ ಅದರಿಂದ ಮನಶ್ಯಾಂತಿಯನ್ನೂ ಸ್ಫೂರ್ತಿಯನ್ನೂ ಪಡೆಯುತ್ತಾರೆ. ಇಂದು ಮಿಲಿಯಗಟ್ಟಲೆ ಜನರಿಂದ ಭಗವದವತಾರವೆಂದು ಪರಿಗಣಿಸಲ್ಪಟ್ಟು ಪೂಜಿಸಲ್ಪಡುತ್ತಿರುವ ಶ್ರೀರಾಮಕೃಷ್ಣ ಪರಮಹಂಸರ ವಿಷಯವಂತೂ ಮತ್ತೂ ಅದ್ಭುತ.

 

- ಸ್ವಾಮಿ ಹರ್ಷಾನಂದ

Guaranteed safe checkout

Sri Ramakrishnara Jeevana Charitre
- +

ಇಂಗ್ಲಿಷ್‌ನಲ್ಲಿ ಒಂದು ಲೋಕೋಕ್ತಿಯುಂಟು:

Out of sight, out of mind!" ವ್ಯಕ್ತಿಯೊಬ್ಬ ಕಣ್ಣಿನಿಂದ ಮರೆಯಾದರೆ ನೆನಪಿನಿಂದಲೂ ದೂರವಾಗುವುದು ಸಹಜವೇ, ಆದರೆ ಮಹಾ ಪುರುಷರ ವಿಷಯ ಹಾಗಲ್ಲ, ಕಾಲವುರುಳಿದಷ್ಟೂ ಅವರ ಜೀವನದ ವ್ಯಕ್ತಿತ್ವದ ಸಂದೇಶದ ಪ್ರಭಾವ ಅಭಿವರ್ಧಿಸುತ್ತಲೇ ಹೋಗುತ್ತದೆ. ಲಕ್ಷಾಂತರ ಜನ ಅದರಿಂದ ಮನಶ್ಯಾಂತಿಯನ್ನೂ ಸ್ಫೂರ್ತಿಯನ್ನೂ ಪಡೆಯುತ್ತಾರೆ. ಇಂದು ಮಿಲಿಯಗಟ್ಟಲೆ ಜನರಿಂದ ಭಗವದವತಾರವೆಂದು ಪರಿಗಣಿಸಲ್ಪಟ್ಟು ಪೂಜಿಸಲ್ಪಡುತ್ತಿರುವ ಶ್ರೀರಾಮಕೃಷ್ಣ ಪರಮಹಂಸರ ವಿಷಯವಂತೂ ಮತ್ತೂ ಅದ್ಭುತ.

 

- ಸ್ವಾಮಿ ಹರ್ಷಾನಂದ

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading