ಸಿದ್ದೇಶ್ವರ ಸ್ವಾಮೀಜಿ ಮಕ್ಕಳಿಗೆ ಹೇಳಿದ ಕಥೆಗಳು
ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಮುಖ್ಯಸ್ಥರಾಗಿದ್ದ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಗಳು ಅಪಾರ ಜ್ಞಾನವಂತ ಹಾಗೂ ಅತ್ಯಂತ ಸರಳ ಸ್ವಾಮೀಜಿಯೆಂದೇ ಪ್ರಸಿದ್ಧರಾಗಿದ್ದರು.
ತಮ್ಮ ಪ್ರವಚನಗಳಲ್ಲಿ ನೂರಾರು ಕತೆಗಳನ್ನು ಹೇಳುತ್ತಿದ್ದ ಅವರು, ಆ ಕತೆಗಳ ಮೂಲಕವೇ ನಮಗೆ ಉತ್ತಮ ಬದುಕನ್ನು ಹೇಗೆ ಬದುಕಬೇಕು ಎಂಬ ನೀತಿಯನ್ನು ಹೇಳುತ್ತಿದ್ದರು.
ಬದುಕಿನ ಪಾಠವನ್ನು ಕಲಿಸುವ ಅವರ ಉಪನ್ಯಾಸಗಳಿಂದ ಆಯ್ದುಕೊಂಡು ಈ ಕತೆಗಳು ಎಲ್ಲ ವಯೋಮಾನದವರಿಗೂ ನಿತ್ಯ ನೂತನ. ನಾವು ಹೇಗೆ ಸುಂದರ ಬದುಕನ್ನು ನಡೆಸಬೇಕು ಎಂಬುದಕ್ಕೆ ಈ ಕತೆಗಳು ದಾರಿದೀಪವಾಗಿವೆ.
- ವಿದ್ಯಾ ನವೀನ್
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.