Additional Information
Description
ಕರ್ನಾಟಕದಾದ್ಯಂತ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಉಜ್ಜಲ ಅಕಾಡೆಮಿ ಪ್ರಕಟಿಸಿರುವ ಅತ್ಯಂತ ಉಪಯುಕ್ತ ಹಾಗೂ ಜನಪ್ರಿಯ 'ವಿಜ್ಞಾನ (6 ರಿಂದ 10ನೇ ತರಗತಿ) NCERT ಪಠ್ಯಪುಸ್ತಕಗಳ ಮುಖ್ಯಾಂಶಗಳು' ಕೈಪಿಡಿಯ ಪರಿಷ್ಕೃತ ಮುದ್ರಣ ಈಗ ಲಭ್ಯವಿದೆ.
ಮಂಜುನಾಥ ಕೆ. ಯು. (ನಿರ್ದೇಶಕರು, ಉಜ್ವಲ ಅಕಾಡೆಮಿ) ಅವರ ಮಾರ್ಗದರ್ಶನದಲ್ಲಿ ಮೂಡಿಬಂದಿರುವ ಈ ಪುಸ್ತಕವು PC ಪರೀಕ್ಷೆಯಿಂದ ಹಿಡಿದು KAS ಪರೀಕ್ಷೆಯ ತನಕದ ಎಲ್ಲಾ ಸ್ಪರ್ಧಾರ್ಥಿಗಳು ಕಡ್ಡಾಯವಾಗಿ ಓದಲೇಬೇಕಾದ ಒಂದು ಬಹುಪಯೋಗಿ ಸಮಗ್ರ ಕೈಪಿಡಿಯಾಗಿದೆ. ವಿಶೇಷವಾಗಿ PSTR, GPSTR ಹಾಗೂ HSTR ಶಿಕ್ಷಕರ ನೇಮಕಾತಿ ಪರೀಕ್ಷೆಗಳ ವಿಜ್ಞಾನ ವಿಷಯದ ತಯಾರಿಗೆ ಇದು ಅತ್ಯಂತ ಸೂಕ್ತವಾಗಿದೆ.
ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು:
-
NCERT ಪಠ್ಯಕ್ರಮದ ಸಾರಾಂಶ: 6, 7, 8, 9 ಮತ್ತು 10ನೇ ತರಗತಿಯ ಕೇಂದ್ರ ಮತ್ತು ರಾಜ್ಯದ NCERT ವಿಜ್ಞಾನ ಪಠ್ಯಪುಸ್ತಕಗಳ ಪ್ರಮುಖ ಮುಖ್ಯಾಂಶಗಳನ್ನು ಅತ್ಯಂತ ಸರಳವಾಗಿ ಅರ್ಥವಾಗುವಂತೆ ವಿಶ್ಲೇಷಿಸಲಾಗಿದೆ.
-
ಸಮಗ್ರ ಅಧ್ಯಯನ: ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ ಪ್ರಮುಖ ಮೂಲ ಪರಿಕಲ್ಪನೆಗಳನ್ನು ಪರೀಕ್ಷಾ ದೃಷ್ಟಿಕೋನದಿಂದ ಅಚ್ಚುಕಟ್ಟಾಗಿ ಮೂಡಿಸಲಾಗಿದೆ.
-
ಬಹುಪಯೋಗಿ ಆಧಾರ ಗ್ರಂಥ: ಶಾಲಾ ಪಠ್ಯಪುಸ್ತಕಗಳ ಮೂಲದಿಂದಲೇ ನೇರವಾಗಿ ಪ್ರಶ್ನೆಗಳನ್ನು ಕೇಳಲಾಗುವ PSTR, GPSTR, HSTR, PC, PSI, FDA, SDA, KAS ಮತ್ತು ಇತರೆ ಎಲ್ಲಾ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಿಪೂರ್ಣ ಮಾರ್ಗದರ್ಶಿ.
Shipping Policy
Shipping Policy
Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.
Delivery Terms
Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.
Shipping Information
For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.