Samskrutika Rajakeeya - Beetle Book Shop

Samskrutika Rajakeeya

Rs. 259.00
Sale price  Rs. 259.00 Regular price  Rs. 280.00
Skip to product information
Samskrutika Rajakeeya - Beetle Book Shop

Samskrutika Rajakeeya

Rs. 259.00
Sale price  Rs. 259.00 Regular price  Rs. 280.00

Vendor : BEETLE BOOK SHOP

ಈಗ ಪ್ರಜಾಪ್ರಭುತ್ವ ಹಾಗೂ ಸಮಾನತೆಗಳೆರಡೂ ಏಕಕಾಲಕ್ಕೆ ಅವಸಾನ ಹೊಂದಬಹುದಾದ ಕಾಲವು ನಮ್ಮೆದುರಿಗಿದೆ. ಈ ಸಂದರ್ಭಕ್ಕೆ ಅವಶ್ಯಕವಾದ ಚಿಂತನೆಯ ಎಳೆಗಳು ಚದುರಿದಂತೆ ಕನ್ನಡದಲ್ಲಿ, ಕರ್ನಾಟಕದಲ್ಲಿ ಪ್ರಕಟಗೊಳ್ಳುತ್ತಾ ಬಂದಿವೆ. ಇವು ಸ್ವವಿಮರ್ಶೆಯ ಮಾದರಿಯಲ್ಲಿವೆ. ನಾನು ಸರಕು ಮಾರುಕಟ್ಟೆಯ ಗ್ರಾಹಕನಾಗಿ ಜಾಗತೀಕರಣದ ವಿಮರ್ಶೆಯಲ್ಲಿ ತೊಡಗುವುದೆಂದರೇನು? ಮಿತಿಯಿಲ್ಲದ ಆಸೆ, ಭೋಗ ಇವುಗಳನ್ನು ಬಯಸುತ್ತಲೆ ಅವುಗಳಿಗೆ ಆರ್ಥಿಕ ಹಾಗೂ ರಾಜಕೀಯ ಸಾಂಸ್ಥಿಕ

ಸ್ವರೂಪವನ್ನು ಕೊಡುತ್ತಿರುವ ಶಕ್ತಿಗಳನ್ನು ವಿರೋಧಿಸುವುದು ಅಸಂಗತವಲ್ಲವೆ? ಮನಸ್ಸಿನಿಂದ ಜಾತಿ, ಅಸ್ಪೃಶ್ಯತೆ ಇವುಗಳನ್ನು ತೊಡೆದು ಹಾಕಲಾಗದ ಸಮುದಾಯವು ಹಿಂದುತ್ವದ ವಿರೋಧಿಗಳೆಂದು ಇತರರನ್ನು ಕಲ್ಪಿಸಿ ಅವರ ಮೇಲೆ ದಾಳಿ ಮಾಡುವಾಗ ಯಾವ ನೈತಿಕ ಪ್ರತಿರೋಧ ವನ್ನು ತೋರಬಲ್ಲದು? ಬಂಡವಾಳಶಾಹಿಯು ತನ್ನ ಯಾವ ಸ್ವರೂಪದಲ್ಲಿಯೂ ಸಮಾನತೆಯನ್ನು ಬೆಂಬಲಿಸಲಾರದು ಎಂದು ಗೊತ್ತಿರುವಾಗ ಅದರಿಂದ ಪ್ರೇರಿತವಾದ ಪ್ರಗತಿ, ಅಭಿವೃದ್ಧಿಗಳು ನಮಗೆ ಆಪ್ಯಾಯಮಾನವಾಗಿ ಕಂಡರೆ ಪರಿಹಾರವು ಎಲ್ಲಿಂದ ಬರಬೇಕು? ಜಾತೀಯತೆ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ನಮ್ಮ ಜನಸಾಮಾನ್ಯ ಮತದಾರರು ಚುನಾವಣಾ ರಾಜಕೀಯದ ಮೂಲಕ ಕೋಮುವಾದಿ ಸರ್ವಾಧಿಕಾರಿ ರಾಜಕೀಯಕ್ಕೆ ಪರ್ಯಾಯವನ್ನು ದೊರಕಿಸಿಕೊಡುತ್ತಾರೆ ಎನ್ನುವ ಭ್ರಮೆ ನಮಗೆ ಅನೈತಿಕವಾಗಿ ಯಾಕೆ ಕಾಣುವುದಿಲ್ಲ? ಈ ಥರದ ಆತ್ಮವಿಮರ್ಶೆಯುಳ್ಳ ಚಿಂತನೆಯ ಎಳೆಗಳನ್ನು ಹುಡುಕಿಕೊಂಡು ಮುಂದುವರೆಯಬೇಕಾಗಿದೆ.

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like