Free Shipping Charge on Orders above ₹300

Shop Now

Sammati ( Streevada Nota ) Sale -11%
Rs. 85.00Rs. 95.00
Vendor: BEETLE BOOK SHOP
Type: PRINTED BOOKS
Availability: 10 left in stock

ಸಮ್ಮತಿ 
ಅಪ್ತ ಮುಖಾಮುಖಿಗಳು ಪ್ರಜ್ಞಾಪೂರ್ವಕ ವಾಸ್ತವ ವಲಯದಲ್ಲಿಲ್ಲದ ಭಾವನೆಗಳನ್ನು ಹಾಗೂ ಸಂವೇದನೆಗಳನ್ನು ಹುಟ್ಟುಹಾಕುತ್ತದೆ. ಸಮ್ಮತಿ ಎಂಬ ಪದವು ಈ ರೀತಿಯ ಹೆಸರಿಲ್ಲದ, ಆಲೋಚನೆಯೇ ಮಾಡಿರದ ಸಂವೇದನೆಗಳು, ಭಾವನೆಗಳು, ಪ್ರಚೋದನೆಗಳಿಗೆ ಅಷ್ಟಾಗಿ ಅವಕಾಶ ನೀಡುವುದಿಲ್ಲ. ಈ ಕೃತಿಯು ಮಾನಸಿಕ ವಾಸ್ತವ ಹಾಗೂ ನಾವು ಪ್ರತಿನಿತ್ಯ | ಪ್ರಯೋಗಿಸುವ ಪದಗಳನ್ನು ಮಾನಸಿಕ ವಾಸ್ತವವು ಹೇಗೆ ವಿಲಕ್ಷಣವಾಗಿ ಅಡಿಮೇಲು ಮಾಡುತ್ತದೆ ಎಂಬುದನ್ನು ಪರಿಚಯಿಸುತ್ತದೆ. ಅಂಗತ್ಯ ಅಸಮರೂಪತೆಯ ಸಂಬಂಧದಿಂದಾಗಿ ಉಂಟಾಗುವ ಗೊಂದಲಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುತ್ತದೆ. ವೇಶ್ಯಾವಾಟಿಕೆ, ಅಶ್ಲೀಲತೆ, ಹಾಗೂ ಬಿ.ಡಿ.ಎಸ್.ಎಂ. ತಮ್ಮೊಳಗೆ ಹಿಂಸಾತ್ಮಕವಾದ ಅಸಮರೂಪತೆಯನ್ನು ಹೊಂದಿದೆ ಎಂಬುದು ಈ ಕೃತಿಯ ವಾದವಾಗಿದೆ. ಜೊತೆಗೆ ಅಂಗತ್ವವು, ವ್ಯತ್ಯಾಸಗಳು ಹಾಗೂ ಅಸಮರೂಪತೆಯನ್ನು ಹೊಂದಿದ್ದಾಗಿಯೂ ಹಿಂಸಾತ್ಮಕವಾಗಬೇಕಿಲ್ಲ ಎಂದು ಹೇಳಬಯಸುತ್ತದೆ.

Guaranteed safe checkout

Sammati ( Streevada Nota )
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading