Ramabai Ambedkar - Beetle Book Shop

ರಮಾಬಾಯಿ ಅಂಬೇಡ್ಕರ್ | Ramabai Ambedkar Kannada Book

Rs. 396.00
Sale price  Rs. 396.00 Regular price  Rs. 450.00
Skip to product information
Ramabai Ambedkar - Beetle Book Shop

ರಮಾಬಾಯಿ ಅಂಬೇಡ್ಕರ್ | Ramabai Ambedkar Kannada Book

Rs. 396.00
Sale price  Rs. 396.00 Regular price  Rs. 450.00

Vendor : Social Justice & Philosophy | ಸಾಮಾಜಿಕ ನ್ಯಾಯ ಮತ್ತು ಚಿಂತನೆ

ಬಾಬಾಸಾಹೇಬರ ಬೆನ್ನ ಹಿಂದಿನ ದೊಡ್ಡ ಶಕ್ತಿಯಾಗಿ ನಿಂತವರು ರಮಾಬಾಯಿ ಅಂಬೇಡ್ಕರ್,
ಡಾ. ಅಂಬೇಡ್ಕರ ರವರ ಜೀವನ ಸಂಗಾತಿಯಾಗಿ ಸಂಸಾರದ ಜವಾಬ್ದಾರಿ ಹೊರವುದಷ್ಟೇ ಅಲ್ಲದೆ,
ಪ್ರತಿ ಹಂತದಲ್ಲೂ ಅವರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ತಮ್ಮ ನಾಲ್ಕು ಮಕ್ಕಳು ಅಗಲಿದಾಗಲೂ ಎದೆಯಲ್ಲಿ ಮಡುಗಟ್ಟಿದ ದುಃಖದ ಅಲೆಗಳು ಬಾಬಾಸಾಹೇಬರಿಗೆ ತಟ್ಟದಂತೆ ಕಾಪಿಟ್ಟುಕೊಂಡು ಅವರ ಓದು ಮತ್ತು ಹೋರಾಟಕ್ಕೆ ಜತೆಯಾದರು. ಆ ಸಂದರ್ಭದ ಅವರ ಯಾತನೆಯ ದಿನಗಳು ಎಂಥಹ ಕಠಿಣ ಹೃದಯಗಳನ್ನೂ ಕರಗಿಸಬಲ್ಲದು. ನಿಜವೆಂದರೆ, ರಮಾಬಾಯಿ ಹೊರತಾಗಿ ಮತ್ಯಾರಿಗೂ ಈ ಸಂಯಮದ ಬದುಕು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ಬಾಬಾಸಾಹೇಬರು ರಮಾತಾಯಿಗೆ ಬರೆದ ಪತ್ರಗಳೇ ಕನ್ನಡಿಯಾಗಿವೆ. ಅವು ಬಾಬಾಸಾಹೇಬರು 'ರಮಾಯಿ' ಬಗೆಗೆ ಇಟ್ಟುಕೊಂಡ ಅದಮ್ಯ ಪ್ರೀತಿಯ ನೂಲುಗಳಿಂದ ಹೆಣೆದ ಸಮತೆಯ ಬಟ್ಟೆಯಂತೆ ಗೋಚರಿಸುತ್ತವೆ. ಚರಿತ್ರೆಯ ಪುಟಗಳಲ್ಲಿ ದಲಿತರ ಬದುಕು ಹಸನಾಗಲಿಕ್ಕೆ ತನ್ನನ್ನೇ ತೇದುಕೊಂಡ ರಮಾಬಾಯಿ ಅವರ ತ್ಯಾಗಕ್ಕೆ ಚಾರಿತ್ರಿಕ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇದಕ್ಕೆ ಪೂರಕವಾಗಿ ಹೋರಾಟದ ನಾಯಕಿ ಅಶ್ವಿನಿ ಮದನಕರ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ರಮಾತಾಯಿಯ ಕುರಿತು ಪ್ರಾಜ್ಞರು ಬರೆದ ಈ ನುಡಿಚಿತ್ರದ ಕೃತಿಯು ಕನ್ನಡಿಗರ ಮನೆ ಮನವನ್ನು ತಲುಪಲಿ ಎಂದು ಹಾರೈಸುತ್ತೇನೆ.

ಡಾ. ಸುರೇಶ ಎಲ್. ಶರ್ಮಾ

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like