Free Shipping Charge on Orders above ₹300

Shop Now

P Lankesh samagra kathegalu Soldout
Rs. 630.00Rs. 700.00
Vendor: BEETLE BOOK SHOP
Type: PRINTED BOOKS
Availability: 0 left in stock
ಕಳೆದ ಮೂವತ್ತು ವರ್ಷಗಳಲ್ಲಿ
ನಾನು ಬರೆದ ಎಲ್ಲ ಕತೆಗಳು ಈ ಸಮಗ್ರ
ಪುಸ್ತಕದಲ್ಲವೆ. ನಮ್ಮ ವಿಮರ್ಶಕರು ಅಷ್ಟಾಗಿ
ಗಮನಿಸದೇ ಇದ್ದ 'ತಂದೆ', 'ಒಬ್ಬಂಟಿ',
'ಸೆಪ್ಟೆಂಬರ್ನಲ್ಲಿ ಪ್ರಥಮ ರಾತ್ರಿ' ಮುಂತಾದ
ಕತೆಗಳನ್ನು ನಾನು ಮತ್ತೆ ಓದಿದಾಗ
ಅಚ್ಚರಿಗೊಂಡಿದ್ದೇನೆ; ಖುಷಿಗೆ ಬೆಚ್ಚಿದ್ದೇನೆ.
ಹಾಗೆಯೇ ನಾನು ಮಹತ್ವಾಕಾಂಕ್ಷೆಯಿಂದ ಬರೆದ
ಕೆಲವು ಕತೆಗಳು ಬೇರೆ ರೀತಿಯಲ್ಲಿ ಕಂಡಿವೆ;
ಇನ್ನೊಂದು ರೀತಿಯಲ್ಲಿ ನನ್ನನ್ನು ಚಕಿತಗೊಳಿಸಿವೆ.
ಇವೆಲ್ಲವೂ ಓದುಗರಿಗೆ ಹೇಗೆ ಮುಟ್ಟಬಹುದು ಎಂದು
ಕುತೂಹಲವಾಗಿದೆ. ಈ ಕುತೂಹಲವೇ ಈ
'ಸಮಗ್ರ ಕಥೆಗಳು' ಪುಸ್ತಕದ ಪ್ರಕಟಣೆಯ ಸ್ಫೂರ್ತಿ.
-ಪಿ. ಲಂಕೇಶ್

(1992ರಲ್ಲಿ ಪ್ರಕಟವಾದ 'ಸಮಗ್ರ ಕಥೆಗಳು'
ಸಂಪುಟಕ್ಕೆ ಬರೆದ ಬೆನ್ನುಡಿ)

Click here to be notified by email when this product becomes available.

Guaranteed safe checkout

P Lankesh samagra kathegalu
ಕಳೆದ ಮೂವತ್ತು ವರ್ಷಗಳಲ್ಲಿ
ನಾನು ಬರೆದ ಎಲ್ಲ ಕತೆಗಳು ಈ ಸಮಗ್ರ
ಪುಸ್ತಕದಲ್ಲವೆ. ನಮ್ಮ ವಿಮರ್ಶಕರು ಅಷ್ಟಾಗಿ
ಗಮನಿಸದೇ ಇದ್ದ 'ತಂದೆ', 'ಒಬ್ಬಂಟಿ',
'ಸೆಪ್ಟೆಂಬರ್ನಲ್ಲಿ ಪ್ರಥಮ ರಾತ್ರಿ' ಮುಂತಾದ
ಕತೆಗಳನ್ನು ನಾನು ಮತ್ತೆ ಓದಿದಾಗ
ಅಚ್ಚರಿಗೊಂಡಿದ್ದೇನೆ; ಖುಷಿಗೆ ಬೆಚ್ಚಿದ್ದೇನೆ.
ಹಾಗೆಯೇ ನಾನು ಮಹತ್ವಾಕಾಂಕ್ಷೆಯಿಂದ ಬರೆದ
ಕೆಲವು ಕತೆಗಳು ಬೇರೆ ರೀತಿಯಲ್ಲಿ ಕಂಡಿವೆ;
ಇನ್ನೊಂದು ರೀತಿಯಲ್ಲಿ ನನ್ನನ್ನು ಚಕಿತಗೊಳಿಸಿವೆ.
ಇವೆಲ್ಲವೂ ಓದುಗರಿಗೆ ಹೇಗೆ ಮುಟ್ಟಬಹುದು ಎಂದು
ಕುತೂಹಲವಾಗಿದೆ. ಈ ಕುತೂಹಲವೇ ಈ
'ಸಮಗ್ರ ಕಥೆಗಳು' ಪುಸ್ತಕದ ಪ್ರಕಟಣೆಯ ಸ್ಫೂರ್ತಿ.
-ಪಿ. ಲಂಕೇಶ್

(1992ರಲ್ಲಿ ಪ್ರಕಟವಾದ 'ಸಮಗ್ರ ಕಥೆಗಳು'
ಸಂಪುಟಕ್ಕೆ ಬರೆದ ಬೆನ್ನುಡಿ)

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading