Free Shipping Above ₹500 | COD available

ONE HOUR ENGLISH COMPOSITION | ONE HOUR ENGLISH COMPOSITION - Beetle Book Shop Sale -10%
Rs. 81.00Rs. 90.00
Vendor: BEETLE BOOK SHOP
Type: PRINTED BOOKS
Availability: 10 left in stock

ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ಕನ್ನಡದ ಮೂಲಕ ಇಂಗ್ಲಿಷ್ ಗ್ರಾಮರ್ ಮತ್ತು ಕಂಪೋಸಿಷನ್ ಕಲಿಸುವ ಪುಸ್ತಕ ರಚಿಸಿದರೆ ಕರ್ನಾಟಕದ ಲಕ್ಷಾಂತರ ಮಕ್ಕಳಿಗೆ ಅನುಕೂಲ ಆಗುತ್ತೆ. ಅಂತಹ ಪುಸ್ತಕ ಯಾವಾಗ ಬರೀತೀರಿ?' ಮಲೆನಾಡಿನ ಶಾಲಾ ಶಿಕ್ಷಕಿಯೊಬ್ಬರ ಪ್ರಶ್ನೆಗೆ ಉತ್ತರವಾಗಿ ಮೂಡಿ ಬಂದಿರುವ ಕೃತಿಗಳೇ ಈ 4 'One Hour English Grammar' 2 'One Hour English Composition'. ಈ ಕೃತಿಯಲ್ಲಿ Composition with Pictures, Composition with Finger Print Images, 100 Sentences in One Minute, Composition with Questions, Composition with Currency Notes, Composition with Postal Stamps, Paragraph and Story Writing, Self Introduction - My Profile, Bio-Data/Curriculum Vitae, Narrating Experinces, Letter Writing, Essay, Comprehension, Precis Writing ಇವೇ ಮೊದಲಾದ ವಿಷಯಗಳನ್ನು ವಿವರಿಸಲಾಗಿದೆ. ಇಂಗ್ಲಿಷ್ ಭಾಷಾ ಬೋಧನೆ, ಕ್ವಿಜ್, ಅನ್ವೆಂಚರ್, ಕೆರೀರ್ ಗೈಡೆನ್ಸ್, ಸ್ಕಿಲ್ ಟ್ರೈನಿಂಗ್, ವ್ಯಕ್ತಿತ್ವ ವಿಕಾಸ, ಸಾಮಾನ್ಯ ಜ್ಞಾನದ ತರಬೇತಿ ಶಿಬಿರಗಳನ್ನು 1985 ರಿಂದ ಸಂಘಟಿಸುತ್ತಿರುವ, ಸ್ಪರ್ಧಾ ಮಾಹಿತಿಯ ಅಂಕಣ ಬರಹಗಳು ಮತ್ತು 95ಕ್ಕೂ ಹೆಚ್ಚು ಕೃತಿಗಳ ಮೂಲಕ ಯುವಜನರಿಗೆ ಉಪಯುಕ್ತ ಮಾರ್ಗದರ್ಶನ ಮಾಡುತ್ತಿರುವ ಬೇದ್ರೆ ಮಂಜುನಾಥ ಅವರ ಹಲವು ವರ್ಷಗಳ ಪರಿಶ್ರಮದ ಸಂಕಲನ ಇದು. ಓದಿ. ಓದಿಸಿ. ಯಶಸ್ಸು ನಿಮ್ಮದಾಗಲಿ!

Guaranteed safe checkout

ONE HOUR ENGLISH COMPOSITION | ONE HOUR ENGLISH COMPOSITION
- +

Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.