ನೂರು ನೋವುಗಳ ನೂಕಾಚೆ ದೂರ | Geervani | ಮಾನಸಿಕ ಆರೋಗ್ಯ | Beetle Bookshop

Nooru Novugala Nookache Doora | ನೂರು ನೋವುಗಳ ನೂಕಾಚೆ ದೂರ

Rs. 144.00
Sale price  Rs. 144.00 Regular price  Rs. 160.00
Skip to product information
ನೂರು ನೋವುಗಳ ನೂಕಾಚೆ ದೂರ | Geervani | ಮಾನಸಿಕ ಆರೋಗ್ಯ | Beetle Bookshop

Nooru Novugala Nookache Doora | ನೂರು ನೋವುಗಳ ನೂಕಾಚೆ ದೂರ

Rs. 144.00
Sale price  Rs. 144.00 Regular price  Rs. 160.00

Vendor : BEETLE BOOK SHOP

ನೋವು ಹಾಗೂ ದುಃಖದ ಜೊತೆ ವ್ಯವಹರಿಸುವ ರೀತಿ ಒಬ್ಬರಿಗಿಂತ ಒಬ್ಬರದು ವಿಭಿನ್ನ. ಅದರಲ್ಲೂ ಸಾವಿನ ದುಃಖದ ಬಗ್ಗೆ ನಾವೆಲ್ಲ ಬಹಳ ಸೂಕ್ಷ್ಮವಾಗಿ ವ್ಯವಹರಿಸುತ್ತೇವೆ. ಒಮ್ಮೆ ನಮ್ಮವರನ್ನುನಮ್ಮ ಪ್ರೀತಿ ಪಾತ್ರರಾದವರನ್ನು ಕಳೆದುಕೊಂಡೆವು ಎಂದರೆ ಅದೆಷ್ಟು ಕೋಟಿ ಕೊಟ್ಟರೂ ಅವರು ಮರಳಿ ಸಿಗುವುದಿಲ್ಲ. ಯಾವ ದೇಶಕ್ಕೆ ಹೋಗಿ ಹುಡುಕಿದರೂ ಕಾಣುವುದಿಲ್ಲ. ಯಾರಿಂದಲೂ ಮರಳಿ ಕರೆತರಲು ಸಾಧ್ಯವಿಲ್ಲ. ಇಂಥ ಅಸಹಾಯಕತೆಯ ಪರಮಾವಧಿಯನ್ನು ನಾವೆಲ್ಲರೂ ಒಂದಲ್ಲ ಒಂದು ದಿನ ತಲುಪಿಯೇ ತಲುಪುತ್ತೇವೆ.

ಅಂಥ ಪರಮಾವಧಿ ದುಃಖದ ಬೇರೆ ಬೇರೆ ಮುಖಗಳನ್ನು ಪರಿಚಯಿಸುತ್ತದೆ ಈ ಪುಸ್ತಕ. ದುಃಖದಿಂದ ನಾವು ಹೇಗೆಲ್ಲ ಬದಲಾಗುತ್ತೇವೆನಮ್ಮ ಸಂಬಂಧಗಳು ಹೇಗೆ ಅರ್ಥವಾಗುತ್ತವೆನಾವು ಏನನ್ನು ಕಳೆದುಕೊಳ್ಳುತ್ತೇವೆನಮ್ಮ ಭಾವನಾತ್ಮಕ ನಷ್ಟದಲ್ಲಿ ನಮಗೇನಾಗುತ್ತದೆನಮ್ಮ ದೇಹದ ಮೇಲೆ ಏನು ಪರಿಣಾಮವಾಗುತ್ತದೆ ಎಂಬುದನ್ನೆಲ್ಲ ವಿವರಿಸುತ್ತಾ ಹೋಗುತ್ತದೆ ಈ ಪುಸ್ತಕ.

ದುಃಖ ಅಥವಾ ಬೇಸರ ಒಂದು ಸಾಮಾನ್ಯ ಸಂಗತಿಯಲ್ಲ. ನಮ್ಮನ್ನು ಅನಾಮತ್ತಾಗಿ ಬದಲಾಯಿಸಿ ಬಿಡುವ ಅಸಾಮಾನ್ಯ ಭಾವನೆ ಅದು. ಇಂಥ ನೋವುಂಡು ಕುಗ್ಗಿ ಹೋದವರ ಕತೆಯೂ ಇದರಲ್ಲಿದೆ.

ಜೊತೆಗೆ ಬದುಕನ್ನು ಮತ್ತೆ ಕಟ್ಟಿಕೊಂಡವರ ಬಗ್ಗೆಯೂ ಈ ಪುಸ್ತಕದಲ್ಲಿ ಓದಬಹುದು.

ದುಃಖವನ್ನು ಅದದ್ದಿಂತೆ ಅನುಭವಿಸುವುದುಅದರಿಂದ ಹೊರ ಬರುವುದು ಹಾಗೂ ಘನತೆಯಿಂದ ಬಾಳುವುದು ಈ ಮೂರನ್ನೂ ವಿವರಿಸುತ್ತಾ ಹೋಗುತ್ತದೆ 'ನೂರು ನೋವುಗಳ ನೂಕಾಚೆ ದೂರಪುಸ್ತಕ.

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like