Free Shipping Charge on Orders above ₹300

Shop Now

Neeli Grama (A Novel By VR Carpenter)
Rs. 150.00
Vendor: BEETLE BOOK SHOP
Type: PRINTED BOOKS
Availability: 5 left in stock

ಬರೆದದ್ದನ್ನೆ ಬರೆದರೆ ಪತ್ರಿಕೆಗಳು ಮಾಡುವ ಕೆಲಸವನ್ನು ಸಾಹಿತಿಗಳು ಮಾಡಿದಂತಾಗುತ್ತದೆ. ಅಂಥ ಸಾಹಿತ್ಯ ಬೇಗ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ. ಇಂಥ ಕೃತಿಗಳ ನಡುವೆ 'ನೀಲಿಗ್ರಾಮ' ವಿಭಿನ್ನವಾಗಿ ನಿಲ್ಲುತ್ತದೆ. ನೀಲಿಗ್ರಾಮದಂಥ ಕೃತಿ ಇಲ್ಲಿಯವರೆಗೆ ಕನ್ನಡದಲ್ಲಿ ಬಂದಿಲ್ಲ. ತಮ್ಮ ಆಗಾಧವಾದ ಕಲ್ಪನಾಶಕ್ತಿಯಿಂದಲೇ ವಾಸ್ತವಲೋಕಕ್ಕೆ ಪರ್ಯಾಯವಾಗಿ ಭ್ರಮಕಲೋಕವನ್ನು, ಎಲ್ಲೂ ಇಲ್ಲದ ಲೋಕವನ್ನು ಸೃಷ್ಟಿಸಿಕೊಂಡು, ಆ ಅಪರಿಚಿತ ಲೋಕದಲ್ಲಿ ಲೇಖಕ ವಿ.ಆರ್.ಕಾರ್ಪೆಂಟರ್ ಬಿಡುಬೀಸಾಗಿ ವಿಹರಿಸಿದ್ದಾರೆ. ದೇವನೂರು ಮಹಾದೇವ ಕುಸುಮಬಾಲೆಯನ್ನು ಬರೆಯುವವರೆಗೂ ಆ ಲೋಕದ ಬಗ್ಗೆ ಮೈಸೂರು ಭಾಗ ಹೊರತುಪಡಿಸಿ ಇನ್ನುಳಿದವರಗೆ ಗೊತ್ತೆ ಇರಲ್ಲಿಲ್ಲ. ವಿಭಿನ್ನ ಭಾಷೆ ಮತ್ತು ತಂತ್ರವನ್ನು ಬಳಸಿದ್ದ ಮಹಾದೇವರವರ ಆ ಕೃತಿಯನ್ನು ಕನ್ನಡಲೋಕ ಬಹಳ ದಿನಗಳವರೆಗೆ ಒಪ್ಪಿರಲಿಲ್ಲ. ಕ್ರಮೇಣ ಅದೇ ಕೃತಿ ಪ್ರಸಿದ್ದಿ ಪಡೆಯಿತು. ನೀಲಿಗ್ರಾಮವು ಸಹ ಪ್ರಾರಂಭದಲ್ಲಿ ಸುಲಭಕ್ಕೆ ತನ್ನೊಳಗೆ ಓದುಗನನ್ನು ಬಿಟ್ಟುಕೊಳ್ಳದಂತೆ ಕಂಡರೂ ಆನಂತರ ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ.

: ಎಸ್.ದಿವಾಕರ್

Guaranteed safe checkout

Neeli Grama (A Novel By VR Carpenter)
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading