Free Shipping Charge on Orders above ₹300

Shop Now

Nadu Baggisada Edeya Dani Sale -10%
Rs. 180.00Rs. 200.00
Vendor: Beetle Book Shop
Type: PRINTED BOOKS
Availability: 10 left in stock

ಈ ಬರಹವು, ಯುವಜನತೆಯ ನಡುವೆ ಹೊಸ ಸಂಚಲನವನ್ನು ಆರಂಭಿಸಿದ ಮಹೇಂದ್ರ ಕುಮಾರರವರ ಬದುಕನ್ನು ಕುರಿತದ್ದು. ಅವರ ಮಾತುಗಳೇ ಈ ಬರಹಕ್ಕೆ ಮುನ್ನುಡಿಯಂತಿವೆ. “ಇದು ನನ್ನೊಬ್ಬನ ಆತ್ಮಕತೆಯಲ್ಲ. ಕೋಮುವಾದದ ಅಮಲೇರಿಸಿಕೊಂಡು ಸತ್ತ ಮತ್ತು ನಿತ್ಯ ಸಾಯುತ್ತಿರುವ ಬಡ ಹಿಂದುಳಿದ ವರ್ಗಗಳ ಯುವಕರೆಲ್ಲರ ಆತ್ಮಕತೆ”. ಇಂತಹ ಒಳನೋಟ ಅಷ್ಟು ಸಲೀಸಾಗಿ ಸಿಗುವಂತಹದ್ದಲ್ಲ. ಬದುಕಿಗೆ ತನ್ನನ್ನು ತಾನೇ ಒಡ್ಡಿಕೊಂಡು, ಆ ಸವಾಲುಗಳಿಂದ ಕಂಡುಕೊಂಡಿರುವ ಹೊಸ ಒಳನೋಟವಾಗಿದೆ. ಅಂತಹ ಸವಾಲುಗಳು ಬಹುಜನಕ್ಕೆ ಉಂಟುಮಾಡುತ್ತಿರುವ ಹಿಂಸೆಯನ್ನು ಬಗೆಹರಿಸಿಕೊಳ್ಳಲು, ಕಕ್ಕುಲಾತಿಯಿಂದ ಮತ್ತಷ್ಟು ಮಾರ್ಗೋಪಾಯಗಳನ್ನು ಅನುಸರಿಸಿದ್ದರಿಂದ ಆ ನೋಟ ದೊರೆತಿದೆ.

Guaranteed safe checkout

Nadu Baggisada Edeya Dani
- +

ಈ ಬರಹವು, ಯುವಜನತೆಯ ನಡುವೆ ಹೊಸ ಸಂಚಲನವನ್ನು ಆರಂಭಿಸಿದ ಮಹೇಂದ್ರ ಕುಮಾರರವರ ಬದುಕನ್ನು ಕುರಿತದ್ದು. ಅವರ ಮಾತುಗಳೇ ಈ ಬರಹಕ್ಕೆ ಮುನ್ನುಡಿಯಂತಿವೆ. “ಇದು ನನ್ನೊಬ್ಬನ ಆತ್ಮಕತೆಯಲ್ಲ. ಕೋಮುವಾದದ ಅಮಲೇರಿಸಿಕೊಂಡು ಸತ್ತ ಮತ್ತು ನಿತ್ಯ ಸಾಯುತ್ತಿರುವ ಬಡ ಹಿಂದುಳಿದ ವರ್ಗಗಳ ಯುವಕರೆಲ್ಲರ ಆತ್ಮಕತೆ”. ಇಂತಹ ಒಳನೋಟ ಅಷ್ಟು ಸಲೀಸಾಗಿ ಸಿಗುವಂತಹದ್ದಲ್ಲ. ಬದುಕಿಗೆ ತನ್ನನ್ನು ತಾನೇ ಒಡ್ಡಿಕೊಂಡು, ಆ ಸವಾಲುಗಳಿಂದ ಕಂಡುಕೊಂಡಿರುವ ಹೊಸ ಒಳನೋಟವಾಗಿದೆ. ಅಂತಹ ಸವಾಲುಗಳು ಬಹುಜನಕ್ಕೆ ಉಂಟುಮಾಡುತ್ತಿರುವ ಹಿಂಸೆಯನ್ನು ಬಗೆಹರಿಸಿಕೊಳ್ಳಲು, ಕಕ್ಕುಲಾತಿಯಿಂದ ಮತ್ತಷ್ಟು ಮಾರ್ಗೋಪಾಯಗಳನ್ನು ಅನುಸರಿಸಿದ್ದರಿಂದ ಆ ನೋಟ ದೊರೆತಿದೆ.

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading