ನೆಮ್ಮದಿಯ ಜೀವನದ ಮೊದಲ ಹೆಜ್ಜೆ | Mana Manvantara : Nemmadiya Jeevanada Modala Hejje

Rs. 126.00
Sale price  Rs. 126.00 Regular price  Rs. 140.00
Skip to product information
ನೆಮ್ಮದಿಯ ಜೀವನದ ಮೊದಲ ಹೆಜ್ಜೆ | Mana Manvantara : Nemmadiya Jeevanada Modala Hejje

ನೆಮ್ಮದಿಯ ಜೀವನದ ಮೊದಲ ಹೆಜ್ಜೆ | Mana Manvantara : Nemmadiya Jeevanada Modala Hejje

Rs. 126.00
Sale price  Rs. 126.00 Regular price  Rs. 140.00

Vendor : BEETLE BOOK SHOP

ಒಂದು ಕಾಲವಿತ್ತು. ಮನೆ ಸಂಸಾರ ಎಂದರೆ ಗಂಡ ದುಡಿದು ತಂದು, ಹೆಂಡತಿ ಮನೆಯಲ್ಲಿದ್ದು ಮಕ್ಕಳನ್ನು ನೋಡಿಕೊಂಡು ಸುಖೀ ಸಂಸಾರ ನಡೆಸುವುದು. ಇದ್ದುದರಲ್ಲೇ ತೃಪ್ತಿ, ಸಂತೋಷ. ಆದರೆ ಇದೀಗ ಕಾಲ ಬದಲಾಗಿದೆ. ಕೊಳ್ಳುಬಾಕ ಸಂಸ್ಕೃತಿ ಹೆಚ್ಚಾಗಿ ಎಲ್ಲ ಕಡೆಯೂ ಆಕರ್ಷಣೆ, ಎಲ್ಲವೂ ಬೇಕೆಂಬ ತಹತಹ ಹೆಚ್ಚಿದೆ. ಒಬ್ಬರ ಆದಾಯ ಸಾಕಾಗದೆ ಇಬ್ಬರೂ ದುಡಿದರೂ ಇನ್ನೂ ಬೇಕೆಂಬ ದುರಾಸೆ ಹೆಚ್ಚಾಗಿದೆ. ಇದರಿಂದ ಮನೆ-ಕಛೇರಿ-ಸಾರ್ವಜನಿಕ ಸ್ಥಳ ಎಲ್ಲಕಡೆ ಒತ್ತಡ! ಎಲ್ಲರಂತೆ ನಾವೂ ಇರಬೇಕೆಂಬ ಪ್ರತಿಷ್ಠೆ. ಮಕ್ಕಳೊಡನೆ ಮಾತು ಕಡಿಮೆ. ಸಮಯವಿಲ್ಲ. ಎಳೆಯರು ಹೊಂದಿಕೊಳ್ಳುತ್ತಿಲ್ಲ. ಶಾಲೆಯಲ್ಲೂ ಅತಿಶಿಸ್ತು. ಓದು! ಓದು ! ಎಂಬ ಒತ್ತಡ ಅವರಿಗೆ ! ಇದರಿಂದ ಮನೆಮಂದಿಯ ಎಲ್ಲರ ನಡವಳಿಕೆಯಲ್ಲಿ ವ್ಯತ್ಯಾಸ. ಪರಿಣಾಮ ಎಲ್ಲರಿಗೂ ಕೌನ್ಸೆಲ್ಲಿಂಗ್! ಈ ಕೃತಿಯಲ್ಲಿ ಕೌನ್ಸೆಲ್ಲಿಂಗ್ನ ಮಹತ್ವ ಮತ್ತು ಅದಂರಿದಾಗುವ ಪ್ರಯೋಜನ ಕುರಿತು ವಿವರಣೆ ಇದೆ. ಲೇಖಕಿ ತಮ್ಮ ಅನುಭವ ಹಾಗೂ ಸನ್ನಿವೇಶಗಳ ಮೂಲಕ ವಿವರಿಸಿದ್ದಾರೆ. ತಾವೇನೂ ಮಾಡಲಾಗದ ಸ್ಥಿತಿಯಿರುವವರು ಕೌನ್ಸೆಲ್ಲಿಂಗ್ ಹಾಜರಾಗಿ. ಆ ಮೂಲಕ ಅವರ ಸಲಹೆಯಂತೆ ತಮ್ಮ ನಡವಳಿಕೆ ಬದಲಾಯಿಸಿ, ಸಮಸ್ಯೆ ಪರಿಹರಿಸಿಕೊಳ್ಳಿ.

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like