Your cart is empty now.
ನಮಸ್ಕಾರ- - ಹದಿ ಹರೆಯ ಎಂದರೇನು? ಆಗ ಅವರ ಭಾವನೆಗಳು ಹೇಗಿರುತ್ತದೆ? - ಹದಿನಾರರ ಮಗ ಹಾಗೊಂದು ಎಗರಾಡುವುದೇಕೆ? - ಹದಿಹರೆಯದ ಮಕ್ಕಳೊಂದಿಗೆ ಸಂವಹನ ಹೇಗೆ? - ಮಕ್ಕಳ ಓದಿನ ದಿಕ್ಕು ತಿಳಿಯುವುದು ಹೇಗೆ? - ಮಕ್ಕಳಿಗೆ ಕೆಡುಕಿನ ಅರಿವು ಮೂಡಿಸುವುದು ಹೇಗೆ? - ನಮ್ಮ-ಮಕ್ಕಳ ಸಂಬಂಧ ಹೇಗಿರಬೇಕು? - ಮಕ್ಕಳಿಗೆ ಲೈಂಗಿಕ ಶಿಕ್ಷಣ ಕೊಡಿಸಬೇಕಾ ಬೇಡವಾ? - ಇನ್ನೂ ಹದಿನೈದಾಗಿಲ್ಲ ಈಗಲೇ ಲವ್! ನಮ್ಮ ಪಾತ್ರ ಏನು? - ವಿದ್ಯೆ, ಶಿಕ್ಷಣ, ಸಂಸ್ಕೃತಿ ಇವುಗಳ ನಿಜವಾದ ಅರ್ಥ ಏನು? - ಜನರೇಷನ್ ಗ್ಯಾ...ಪ್! ಏನದು? ಇಂತಹಾ ಹತ್ತಾರು ಸಮಸ್ಯೆಗಳಿಗೆ ಉತ್ತರ ಇದರಲ್ಲಿ ಸಿಕ್ಕಿದರೆ ಧನ್ಯ ಇಂತೀ ನಿಮ್ಮವ ( ಗಿರಿಮನೆ ಶ್ಯಾಮರಾವ್ )
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.