Free Shipping Above ₹500 | COD available

Magalige Bareyada Patragalu - Beetle Book Shop Sale -10%
Rs. 108.00Rs. 120.00
Vendor: Jogi | ಜೋಗಿ
Type: Essays & Columns | ಹನಿಬರಹ ಮತ್ತು ಅಂಕಣಗಳು
Availability: 5 left in stock
ಮಗಳೇ.

ನಿನಗೆ ಪತ್ರ ಬರೆಯುವಾಗ ಮನಸ್ಸು ನಾನಾ ಥರ ಯೋಚಿಸುತ್ತದೆ. ನನ್ನ ಬಾಲ್ಯದಲ್ಲಿ ದೊಡ್ಡವರು ನಮ್ಮನ್ನು ನೋಡುವ ರೀತಿಯೇ ಬೇರೆಯಿತ್ತು. ಹೆಣ್ಣುಮಕ್ಕಳನ್ನು ಮತ್ತಷ್ಟು ಎಚ್ಚರಿಕೆಯಿಂದ ಗಮನಿಸುತ್ತಿದ್ದರು ನಾವು ತಪ್ಪು ಮಾಡುತ್ತೇವೆ ಮತ್ತು ಅದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸುತ್ತೇವೆ ಅನ್ನುವ ಆತಂಕ దద్దవరకు అష్టిద్దరూ అవరు ననగ న్మాతంత రూచ్చిద్దరు. ಪ್ರತಿಯೊಂದಕ್ಕೂ ಅಡ್ಡಿ ಮಾಡುತ್ತಿರಲಿಲ್ಲ ನನ್ನ ನಿರ್ಧಾರಗಳನ್ನು ಗೌರವಿಸುತ್ತಿದ್ದರು.

ಅಂಥ ಸ್ವಾತಂತ್ರ್ಯ ನಿನಗೂ ಸಿಗಬೇಕು ಅನ್ನುವುದು ನನ್ನಾಸೆ ನನ್ನ ಪ್ರಕಾಶ ಸ್ಥಾತಂತ್ರ್ಯವನ್ನು ಬೇರೆ ಯಾರೂ ಕೊಡಲಿಕ್ಕಾಗುವುದಿಲ್ಲ. ನಾವೇ ಅದನ್ನು ಗಳಿಸಿಕೊಳ್ಳಬೇಕು. ಪರಸ್ಪರ ನಂಬಿಕೆ ಇದ್ದಲ್ಲಿ ಮುಕ್ತತೆಯೂ ಇರುತ್ತದೆ. ಯಾರೂ ನಿನ್ನನ್ನು ಪ್ರಶ್ನಿಸಬಾರದು ಅನ್ನುವುದು ನಿನ್ನಾಸೆಯಾದರೆ. ನೀನು ಬೇಕದ ಕಾನೂನನ್ನು

ಪ್ರತಿಯೊಂದು ಮನೆಗೂ ಅದರದ್ದೇ ಆದ ನಿಯಮಾವಳಿ ಇರುತ್ತದೆ ಓದು, ಪ್ರವಾಸ, ವೃತ್ತಿ, ಮದುವೆ ಮುಂತಾದ ವಿಚಾರಗಳಲ್ಲಿ ಬೇರೆಯವರು ಅವರವರ ಅಭಿಪ್ರಾಯವನ್ನು ಹೇರುತ್ತಾರೆ. ನೀನು ಅಂದುಕೊಂಡದ್ದು ನಡೆಯುವುದಿಲ್ಲ. ಉಲ್ಲಂಘಿಸಿದರೆ ನಿನ್ನನ್ನು ಹೊರಗಿಡುತ್ತಾರೆ. ಒಪ್ಪಿಕೊಂಡು ನಡೆದರೆ ನಿನ್ನ ಭಾವನೆಗಳನ್ನು ಬಲಿಕೊಡಬೇಕಾಗುತ್ತದೆ ಇಂಥ ಸಂದಿಗ್ಧವನ್ನು ನಿಭಾಯಿಸಲು ಕಲಿತುಕೋ ಅನ್ನುವುದಷ್ಟೇ ನನ್ನ ವಿನಂತಿ.

ಸಣ್ಣವಳಿದ್ದಾಗ ಒಂದು ಸಲ ಕಾರಿನಲ್ಲಿ ಕಿರಾಡಿ ಘಾಟಿ ಹತ್ತುತ್ತಿದ್ದಾಗ, ನೀನು ಘಾಟಿಯ ಬುಡದಿಂದ ಎತ್ತರಕ್ಕೆದ್ದು ನಿಂತ ಬೆಟ್ಟವನ್ನು ನೋಡುತ್ತಾ, ಗಾಬರಿಯಾಗಿ ಕಣ್ಣುಚ್ಚಿ ಮಲಗಿಬಿಟ್ಟೆ. ನೀನು ಏಳುವ ಹೊತ್ತಿಗೆ ನಾವು ಬೆಟ್ಟದ ತುದಿಗೆ ಏರಿದ್ದೆವು. ಆಗ ನೀನು ಆಶ್ಚರ್ಯದಿಂದ ಹತ್ತಿದ ಮೇಲೆ ಬೆಟ್ಟವೇ ಇಲ್ಲ ಅಂದಿದ್ದೆ.

ನಿನಗೆ ಈಗಲೂ ಹಾಗೆಯೇ ಅನ್ನಿಸುತ್ತಿರಲಿ ಏರುವ ಮೊದಲು ಬೆಟ್ಟವನ್ನು ನೋಡಬೇಡ, ಏರಿದ ನಂತರ ಬೆಟ್ಟ ಇರುವುದೇ ಇಲ್ಲ. ಏರುವ ಖುಷಿ ಮಾತ್ರ ನಿನ್ನದಾಗಿರಲಿ.

Guaranteed safe checkout

ಮಗಳಿಗೆ ಬರೆಯದ ಪತ್ರಗಳು | Magalige Bareyada Patragalu
- +

Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.