Lohia Kanda Gandhiji - Beetle Book Shop

Lohia Kanda Gandhiji

Rs. 100.00
Sale price  Rs. 100.00 Regular price  Rs. 100.00
Skip to product information
Lohia Kanda Gandhiji - Beetle Book Shop

Lohia Kanda Gandhiji

Rs. 100.00
Sale price  Rs. 100.00 Regular price  Rs. 100.00

Vendor : BEETLE BOOK SHOP

ನಾವು ಹರಿಜನರು ಮಹಾತ್ಮ ಗಾಂಧಿಯವರನ್ನು ನಮ್ಮ ಸುಪ್ರೀಂ ಕೋರ್ಟ್ ಎಂದೂ, ಲೋಹಿಯಾ ಅವರನ್ನು ನಮ್ಮ ಅಡ್ವಕೇಟ್ ಜನರಲ್ ಎಂದೂ ಪರಿಗಣಿಸಿದ್ದೆವು. ಇವತ್ತು ನಾವು ಸಂಪೂರ್ಣ ಅಸಹಾಯಕರಾಗಿದ್ದೇವೆ. ನಮಗೀಗ ಸುಪ್ರೀಂ ಕೋರ್ಟೂ ಇಲ್ಲ; ಅಡ್ವಕೇಟ್ ಜನರಲ್ಲೂ ಇಲ್ಲ...

ಬಾಬೂ ಜಗಜೀವನರಾಂ

---------------------

ಗಾಂಧೀಜಿಯವರ ವ್ಯಕ್ತಿತ್ವ, ಚಿಂತನೆ, ಹೋರಾಟಗಳನ್ನು ಕುರಿತು ಲೋಹಿಯಾ ಅವರು ಹಿಂದಿ ಹಾಗೂ ಇಂಗ್ಲಿಷಿನಲ್ಲಿ ಬರೆದಿರುವ ಬರಹಗಳ ಹಾಗೂ ಕೆಲವು ಬರಹಗಳ ಆಯ್ದ ಭಾಗಗಳ ಅನುವಾದಗಳನ್ನು ಆರಿಸಿಕೊಳ್ಳಲಾಗಿದೆ. 

ಖ್ಯಾತ ಲೇಖಕರಾದ ಬಿ.ಎ. ಸನದಿ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಸತ್ಯವ್ರತ, ಹಸನ್ ನಯೀಂ ಸುರಕೋಡ, ಸಿ. ನಾಗಣ್ಣ, ರವೀಂದ್ರ ರೇಷ್ಮೆ ಮೊದಲಾದವರು ಅನುವಾದಿಸಿರುವ ಲೋಹಿಯಾ ಬರಹಗಳನ್ನು ಒಟ್ಟುಗೂಡಿಸಿ. ಕೆಲವು ಬರಹಗಳನ್ನು ಅನುವಾದಿಸಿ, ಮುನ್ನುಡಿ ಬರೆದು
 ಡಾ. ನಟರಾಜ್ ಹುಳಿಯಾರ್ ಅವರು ಸಂಪಾದಿಸಿದ್ದಾರೆ

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like