Free Shipping Charge on Orders above ₹300

Shop Now

Katha Nantara Sale -10%
Rs. 126.00Rs. 140.00
Vendor: BEETLE BOOK SHOP
Type: PRINTED BOOKS
Availability: 10 left in stock

ಲೇಖಕರು : ನಟರಾಜ್ ಹುಳಿಯಾರ್

*****

ಇಂಥ ಕತೆಗಳ ಸಂಕಲನಕ್ಕೆ "ಕಥಾನಂತರ' ಎಂಬ ಹೆಸರು ಮೂಡಿದ್ದು ಕೂಡ ಸಹಜವಾಗಿತ್ತು. ಈ ಕತೆಗಳ ಪಾತ್ರಗಳಲ್ಲಿ ತಮ್ಮನ್ನೋ, ತಮ್ಮ ಹತ್ತಿರದವರನ್ನೋ ಕಂಡವರಿಗೆ ಹೊಳೆದ ಸತ್ಯಗಳು ಹಾಗೂ ಕಥಾ ಪಾತ್ರಗಳಿಗೆ ಎದುರಾದ ಹೊಸ ಸತ್ಯಗಳು; ಈ ಕತೆಗಳ ವಸ್ತು, ಸನ್ನಿವೇಶಗಳು ಮುಂದೊಮ್ಮೆ ತಾವೇ ಕಂಡುಕೊಂಡ ಸೂಕ್ಷ್ಮ ಸತ್ಯಗಳು... ಇವೆಲ್ಲ ಬರಬರುತ್ತಾ ಈ ಕತೆಗಳ ಸಹಜ ಭಾಗಗಳಾಗಿದೆ; ಕತೆಯ ಅರಿವೂ, ಕಥಾನಂತರದ ಅರಿವೂ ಒಗ್ಗೂಡಿ ವಿಸ್ತತವಾದ ಅಖಂಡ ಕತೆಗಳಾಗಲೆತ್ನಿಸಿದೆ....

ಈ ಮಾತುಗಳನ್ನು ಬರೆಯುತ್ತಿರುವಾಗ ನಿರಚನಾವಾದಿ ಚಿಂತಕ ಜಾಕ್ವೆಸ್‌ ಡೆರಿಡಾ, 'ಓದು ಎನ್ನುವುದು ಅರ್ಥದ ನಿರಂತರ ಮುಂದೂಡಿಕೆ" ಎಂದಿದ್ದು ನೆನಪಾಯಿತು; ಆ ಮಾತು ಇದ್ದಕ್ಕಿದ್ದಂತೆ ಪಲ್ಲಟಗೊಂಡು, ಕತೆ ಬರೆಯವುದೆಂದರೆ ಸತ್ಯದ ನಿರಂತರ ಮುಂದೂಡಿಕೆ' ಎನ್ನಿಸತೊಡಗಿತು.

-ಕತೆಗಾರ

Guaranteed safe checkout

Katha Nantara
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading