Free Shipping Charge on Orders above ₹300

Shop Now

Karnataka Rangabhoomi Sale -1%
Rs. 396.00Rs. 400.00
Vendor: BEETLE BOOK SHOP
Type: PRINTED BOOKS
Availability: 5 left in stock

ಕನ್ನಡ ರಂಗಭೂಮಿಯ ಇತಿಹಾಸವನ್ನು ಅಭ್ಯಾಸ ಮಾಡುವವರಿಗೆ ಇದೊಂದು ಮಹತ್ವದ ఆశర గ్రంథ. శనాశాటక రంగభసమియ జానకి. నాటక రంగభూమిగోళ ಸಂಬಂಧ ಜಾನಪದ ರಂಗಭೂಮಿ, ವೃತ್ತಿ ರಂಗಭೂಮಿ, ವಿಲಾಸಿ ರಂಗಭೂಮಿ, ರಂಗಭೂಮಿಯ ಹಿನ್ನೋಟ, ಮುನ್ನೋಟ ಈ ಅಧ್ಯಾಯಗಳ ಮೂಲಕ ನಮ್ಮ ರಂಗಭೂಮಿಯ ಸಮಗ್ರ ಮುಖಗಳನ್ನು ಲೇಖಕರು ಇಲ್ಲಿ ವಿಶ್ಲೇಷಿಸಿದ್ದಾರೆ. ಈ ಕ್ಷೇತ್ರದ ತಲಸ್ಪರ್ಶಿಯಾದ ಅರಿವು, ಸಂಬಂಧಪಟ್ಟ ಆಕರಗಳ ಸಮೃದ್ಧವಾದ ಶ್ರದ್ಧಾಶೀಲ ಅಧ್ಯಯನ ವಿಮರ್ಶೆ, ಸಾಧನ ಮತ್ತು ಪರಿಣಾಮಗಳ ಸೂಕ್ಷ್ಮವೂ, ವಿಶಿಷ್ಟವೂ ಮತ್ತು ಮನನೀಯವೂ ಆದ ಚಿಂತನಗಳು ಇಲ್ಲಿ ಮೊದಲ ಬಾರಿಗೆ ಮೈವೆತ್ತಿವೆ.

ಇತಿಹಾಸದ ಜೊತೆಗೆ ರಂಗಭೂಮಿಯ ಸಾಧ್ಯತೆಗಳನ್ನು, ಸವಾಲುಗಳನ್ನು ಸಮಸ್ಯೆಗಳನ್ನು, ಪರಿಹಾರೋಪಾಯಗಳನ್ನು ಇಲ್ಲಿ ಆಗಾಧವಾದ ಮತ್ತು ಬೆರಗುಗೊಳಿಸುವ ಸಾಮಗ್ರಿಗಳ ನೆರವಿನಿಂದ ಅತ್ಯಂತ ಸಪ್ರತಿಭಾಪೂರ್ಣವಾಗಿ ಚರ್ಚಿಸಲಾಗಿದೆ. ಲೇಖಕರ ಒಳನೋಟಗಳು, ತುಂಬು ಹೊಳೆಯಂತೆ ಗಂಭೀರವಾಗಿ, ಮನೋಜ್ಞವಾಗಿ, ಹರಿಯುವ ಅಷ್ಟ ಬಂಧುರದ ಶೈಲಿ ಈ ಕ್ಷೇತ್ರದ ಪರಿಣತರಿಗೆ ಮಾತ್ರವಲ್ಲದೆ, ಆಸಕ್ತ ಸಾಮಾನ್ಯರಿಗೂ ಈ ವಿಶಿಷ್ಟ ಲೋಕದ ಪರಿಚಯವನ್ನು ಸಮರ್ಥವಾಗಿ ಮಾಡಿಕೊಡುತ್ತದೆ.

ನಮ್ಮ ಚಾನಪದ ರಂಗಭೂಮಿ ಆಧುನಿಕ ನಾಗರಿಕತೆ ಮತ್ತು ತಂತ್ರಜ್ಞಾನಗಳ ದಾಳಿಗೆ ಸಿಕ್ಕಿ, ತತ್ತರಿಸಿ ತನ್ನ ಮೂಲ ನೆಲೆ ಮತ್ತು ಸೆಲೆಗಳನ್ನು ಕಳೆದುಕೊಳ್ಳುತ್ತಿರುವ ಹಾಗೂ ಆಧುನಿಕ ರಂಗಭೂಮಿ ತನ್ನ ಕ್ರಿಯಾತ್ಮಕತೆಯನ್ನು, ಸೃಜನಶೀಲತೆಯನ್ನು ಮತ್ತು ಉತ್ಸಾಹ ಸಂಭ್ರಮಗಳನ್ನು ಕಳೆದುಕೊಳ್ಳುತ್ತಿರುವಾಗ ಈ ಕೃತಿ ರಂಗಭೂಮಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೇರಣೆಯನ್ನು ನೀಡುವ ಅಂತಃಸತ್ತ್ವವನ್ನು ಒಳಗೊಂಡಿದೆ.

ಡಾ| ಎಚ್.ಜೆ. ಲಕ್ಕಪ್ಪಗೌಡ ಅಧ್ಯಕ್ಷರು

Guaranteed safe checkout

Karnataka Rangabhoomi
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading