Your cart is empty now.
ಒಂದೊಂದು ಕಲೆಯ ಬಗೆಗೂ ಆಳವಾದ ಅಧ್ಯಯನ ನಡೆಯಬೇಕಾಗಿದೆ. ಕೆಲವು ಕಲೆಗಳಿಗೆ ಹೊಂದಿ ಕೊಂಡಂತೆ ಇರುವ ಜನಪದ ಸಾಹಿತ್ಯವೂ ಸ್ವಾರಸ್ಯಪೂರ್ಣವಾಗಿದ್ದು ಆ ಸಾಹಿತ್ಯದ ಸಂಗ್ರಹವೂ ಆಗಬೇಕಾಗಿದೆ. ಅಂತಹ ಸಂಗ್ರಹಕ್ಕೆ ಮತ್ತು ಕಲೆಗಳ ವಿಶೇಷ ಅಧ್ಯಯನಕ್ಕೆ ಈ ಕೃತಿ ಸ್ವಲ್ಪಮಟ್ಟಿಗಾದರೂ ಸಹಾಯವಾದರೆ ಸಾಕು.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.