Free Shipping Charge on Orders above ₹300

Shop Now

Kanna Mucche... Kaade goode... (An Auto Biography Of B Jayashree Sale -11%
Rs. 288.00Rs. 325.00
Vendor: BEETLE BOOK SHOP
Type: PRINTED BOOKS
Availability: 3 left in stock

ಅಂದು ಅಂಚಿನಿಂದಲೇ ಆಸೆ ಪಟ್ಟು ನೋಡಿದ, ಬಯಸಿದ ಇಡಿಯ ವಿಶ್ವವನ್ನು

ಬಿ. ಜಯಶ್ರೀಯವರು ತಮ್ಮ ಆತ್ಮಕಥನದಲ್ಲಿ ಹೃದಯಂಗಮವಾಗಿ ಜೀವಂತಗೊಳಿಸಿದ್ದಾರೆ. ಜಯ ಕಂಪನಿಯ ಮಾಲೀಕರ ಕುಟುಂಬದಲ್ಲೇ ಹುಟ್ಟಿ ಬೆಳೆದಿರುವದರಿಂದ ಅವರ ಮತ್ತು ಗುಬ್ಬಿ

ಕಂಪನಿಯ ಇತಿಹಾಸ ಇವನ್ನು ಬೇರ್ಪಡಿಸುವದೇ ಅಸಾಧ್ಯ. ಅವರೇ ಎಂದಂತೆ `ಕಂಪನಿ ಎಂದರೆ ನನಗೆ ಬರೇ ನಾಟಕವಲ್ಲ. ನನ್ನ ಜೀವನದ ನೆನಪೆಲ್ಲವೂ ಆ ಒಂದು ಪದದೊಂದಿಗೆ ಹೆಣೆದು ಹೋಗಿದೆ. ಅವರು ತಮ್ಮ ಜೀವನದಲ್ಲಿ ಅನುಭವಿಸಿದ ಖುಷಿಯ ಕ್ಷಣಗಳು, ತಾಪತ್ರಯಗಳು, ಆಸೆ-ನಿರಾಸೆಗಳು ಕಂಪನಿಯ ಆಗುಹೋಗುಗಳಲ್ಲಿ ಒಂದಾಗಿಯೇ ಬರುತ್ತವೆ. 'ಕಣ್ಣಾ ಮುಚ್ಚೇ ಕಾಡೇ ಗೂಡೇ….” ಆ ವಿಶ್ವದ ಜ್ಞಾನಕೋಶ -Encyclopaedia - ಇದ್ದ ಹಾಗಿದೆ.

- ಗಿರೀಶ ಕಾರ್ನಾಡ (ಮುನ್ನುಡಿಯಿಂದ)

Guaranteed safe checkout

Kanna Mucche... Kaade goode... (An Auto Biography Of B Jayashree
- +

ಅಂದು ಅಂಚಿನಿಂದಲೇ ಆಸೆ ಪಟ್ಟು ನೋಡಿದ, ಬಯಸಿದ ಇಡಿಯ ವಿಶ್ವವನ್ನು

ಬಿ. ಜಯಶ್ರೀಯವರು ತಮ್ಮ ಆತ್ಮಕಥನದಲ್ಲಿ ಹೃದಯಂಗಮವಾಗಿ ಜೀವಂತಗೊಳಿಸಿದ್ದಾರೆ. ಜಯ ಕಂಪನಿಯ ಮಾಲೀಕರ ಕುಟುಂಬದಲ್ಲೇ ಹುಟ್ಟಿ ಬೆಳೆದಿರುವದರಿಂದ ಅವರ ಮತ್ತು ಗುಬ್ಬಿ

ಕಂಪನಿಯ ಇತಿಹಾಸ ಇವನ್ನು ಬೇರ್ಪಡಿಸುವದೇ ಅಸಾಧ್ಯ. ಅವರೇ ಎಂದಂತೆ `ಕಂಪನಿ ಎಂದರೆ ನನಗೆ ಬರೇ ನಾಟಕವಲ್ಲ. ನನ್ನ ಜೀವನದ ನೆನಪೆಲ್ಲವೂ ಆ ಒಂದು ಪದದೊಂದಿಗೆ ಹೆಣೆದು ಹೋಗಿದೆ. ಅವರು ತಮ್ಮ ಜೀವನದಲ್ಲಿ ಅನುಭವಿಸಿದ ಖುಷಿಯ ಕ್ಷಣಗಳು, ತಾಪತ್ರಯಗಳು, ಆಸೆ-ನಿರಾಸೆಗಳು ಕಂಪನಿಯ ಆಗುಹೋಗುಗಳಲ್ಲಿ ಒಂದಾಗಿಯೇ ಬರುತ್ತವೆ. 'ಕಣ್ಣಾ ಮುಚ್ಚೇ ಕಾಡೇ ಗೂಡೇ….” ಆ ವಿಶ್ವದ ಜ್ಞಾನಕೋಶ -Encyclopaedia - ಇದ್ದ ಹಾಗಿದೆ.

- ಗಿರೀಶ ಕಾರ್ನಾಡ (ಮುನ್ನುಡಿಯಿಂದ)

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading